ವಯಸ್ಕ ಚಿತ್ರಗಳ ಜನಪ್ರಿಯ ತಾಣ ಪಾರ್ನ್‌ಹಬ್‌ನ ಪ್ರಖ್ಯಾತ ಮಾಜಿ ನಟಿ ಮಿಯಾ ಖಲೀಫಾ ಸಿಕ್ಕಾಪಟ್ಟೆ ಹಾಟ್ ಆಗಿರುವುದು ಮಾತ್ರವಲ್ಲದೇ ಮಾತಿನಮಲ್ಲಿಯೂ ಹೌದು.
ನಡು ರಸ್ತೆಯಲ್ಲಿ ಉದ್ದದೊಂದು ಅಂಗಿಯಲ್ಲಿ ಮಾತ್ರವೇ ನಿಂತುಕೊಂಡು, ತನ್ನ ಜಡೆಗಳನ್ನು ಇಳಿಬಿಟ್ಟುಕೊಂಡಿರುವ ಚಿತ್ರವೊಂದನ್ನು ಮಿಯಾ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮರ್ಸಿಡಿಸ್ ಬೆಂಜ಼್‌ನ 1970ರ ದಶಕದ ಮಾಡೆಲ್ ಕಾರೊಂದರಲ್ಲಿ ತಮ್ಮ ಇನ್ಸ್ಟಾಗ್ರಾಂ ಫಾಲೋವರ್‌ಗಳನ್ನು ಟ್ರಿಪ್‌ಗೆ ಕರೆದೊಯ್ದ ಮಿಯಾ ಖಲೀಫಾ, ಈ ವೇಳೆ ತಮ್ಮ ಹಾಟ್ ಚಿತ್ರಗಳನ್ನು ಶೇರ್ ಮಾಡಿಕೊಂಡಿದ್ದಾರೆ.