ಮೆಟ್ ಗಾಲಾ ವಸ್ತ್ರಗಳ ಬಗ್ಗೆ ತಾಯಿ-ಮಗನ ಮಾತುಕತೆ; ನಕ್ಕು ನಲಿದ ನೆಟ್ಟಿಗರು

ವೋಗ್‌ನ ವಾರ್ಷಿಕ ಫ್ಯಾಶನ್‌‌ ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಮ್‌ನಲ್ಲಿ ಸೋಮವಾರದಿಂದ ಆರಂಭಗೊಂಡಿದೆ. ಪ್ರತಿ ವರ್ಷ ಮೇನಲ್ಲಿ ಆಯೋಜಿಸುವ ಈ ಫ್ಯಾಶನ್ ಶೋನಲ್ಲಿ ಮೆಟ್‌ ಗಾಲಾ ಪ್ರದರ್ಶನದ ವೇಳೆ ಸೆಲೆಬ್ರಿಟಿಗಳು ಭಾರೀ ವೈರಲ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಬೃಹತ್‌ ಚೀಸ್‌ಬರ್ಗರ್‌ ಥೀಂನ ವಸ್ತ್ರದಲ್ಲಿ ಬರುವ ಕೇಟಿ ಪೆರ‍್ರಿಯೇ ಇರಬಹುದು ಅಥವಾ ಮರ್ಲಿನ್ ಮನ್ರೋರ ’ಹ್ಯಾಪಿ ಬರ್ತಡೇ’ ಗೌನ್ ಧರಿಸಿ ಬಂದ ಕಿಮ್ ಕರ್ದಾಶಿಯನ್ನೇ ಇರಬಹುದು, ಮೆಟ್‌ ಗಾಲಾ ಔಟ್‌ಫಿಟ್‌ಗಳ ಖದರ‍್ರೇ ಬೇರೆ ಮಟ್ಟದ್ದು.

ನೆಟ್ಟಿಗ ಆನ್ಶ್‌ ದೋಟೆ ತಮ್ಮ ತಾಯಿಯೊಂದಿಗೆ ಮೆಟ್ ಗಾಲಾದ ವಿವಿಧ ಗೆಟಪ್‌ಗಳ ಬಗ್ಗೆ ಫನ್ನಿಯಾಗಿ ಚರ್ಚೆ ಮಾಡಿದ್ದಾರೆ. ತಾಯಿ ಮಗನ ಈ ಫನ್ನಿ ಸಂವಹನವನ್ನು ನೀವೂ ನೋಡಿ ಆನಂದಿಸಿ.

https://www.youtube.com/watch?v=8m14y22ijnU

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read