ಸಾಗರದ ರಾಮನಗರ ನಿವಾಸಿಗಳಾದ ಸುಹೇಲ್ ಹಾಗೂ ಸೈಯದ್ ಅಫ್ರೀದ್ ಮೃತಪಟ್ಟವರಾಗಿದ್ದು, ಇವರುಗಳು ಉಳವಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಕಾರು ಹಾಗೂ ಬೈಕು ನಜ್ಜುಗುಜ್ಜಾಗಿದ್ದು, ಮೃತಪಟ್ಟವರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ.