RCB ಗೆಲ್ಲೋವರೆಗೂ ಶಾಲೆ ಸೇರಿಕೊಳ್ಳುವುದಿಲ್ಲ; ಪುಟ್ಟ ಬಾಲಕಿ ವಿಡಿಯೋ ವೈರಲ್

ಐಪಿಎಲ್ ನಲ್ಲಿ ಈ ಬಾರಿಯಾದ್ರೂ ಆರ್ ಸಿ ಬಿ ಕಪ್ ಗೆಲ್ಲಬೇಕೆಂಬುದು ಅಭಿಮಾನಿಗಳ ಆಸೆ ಮತ್ತು ಕನಸು. ಪ್ರತಿ ಬಾರಿ ಐಪಿಎಲ್ ಪಂದ್ಯಾವಳಿಯಲ್ಲಿ ಈ ಬಾರಿ ಕಪ್ ನಮ್ದೇ ಅನ್ನೋ ಮಾತಿನಿಂದ ಆರ್ ಸಿ ಬಿ ಕಪ್ ಗೆಲ್ಲುವ ನಿರೀಕ್ಷೆಯಲ್ಲಿರ್ತಾರೆ.

ಆದ್ರೆ ಇದುವರೆಗೂ ಒಂದು ಬಾರಿಯೂ ಕಪ್ ಗೆಲ್ಲದ ಆರ್ ಸಿ ಬಿ ತಂಡದ ಮೇಲಿನ ಪ್ರೀತಿಯಂತೂ ಅಭಿಮಾನಿಗಳಿಗೆ ಕಮ್ಮಿಯಾಗಿಲ್ಲ.

ಆರ್ ಸಿ ಬಿ ಕಪ್ ಗೆಲ್ಲೋವರೆಗೂ ಮದುವೆಯಾಗಲ್ಲ ಅಂತ ಯುವತಿಯೊಬ್ಬರು ಕ್ರೀಡಾಂಗಣದಲ್ಲಿ ಭಿತ್ತಿಪತ್ರ ಹಿಡಿದು ತನ್ನ ಅಭಿಮಾನ ತೋರಿಸಿದ್ರು.

ಇದೀಗ ಪುಟ್ಟ ಮಗುವೊಂದು ಆರ್ ಸಿ ಬಿ ಗೆಲ್ಲೋವರೆಗೂ ಶಾಲೆಗೆ ಸೇರಿಕೊಳ್ಳುವುದಿಲ್ಲ ಎಂಬ ಭಿತ್ತಿಪತ್ರ ಹಿಡಿದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಗೆಲ್ಲಬೇಕೆಂದು ಬಯಸಿದೆ. ಆಕೆ ಕ್ರೀಡಾಂಗಣದಲ್ಲಿ ಆರ್ ಸಿ ಬಿ ಜೆರ್ಸಿ ತೊಟ್ಟು ಈ ರೀತಿ ಭಿತ್ರಿಪತ್ರ ಹಿಡಿದಿರುವ ದೃಶ್ಯ ವೈರಲ್ ಆಗಿದೆ.

https://twitter.com/ikpsgill1/status/1651432982908121088?ref_src=twsrc%5Etfw%7Ctwcamp%5Etweetembed%7Ctwterm%5E1651432982908121088%7Ctwgr%5E0c05db0904b5ec647bef45a50011d8fd2df7bba3%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Findiatoday-epaper-dh270e11982dfa46bb8c2f9b6c27103d59%2Fnoschooluntilrcbwinsthispicoflittlegirlholdingaplacardduringiplmatchgoesviral-newsid-n494175964

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read