HomeBusinessಅವಳಿ ಮೊಮ್ಮಕ್ಕಳಿಗೆ ಮುಖೇಶ್​ ಅಂಬಾನಿ ಕೊಟ್ಟ ಉಡುಗೊರೆಯೇನು ಗೊತ್ತಾ ?

ಅವಳಿ ಮೊಮ್ಮಕ್ಕಳಿಗೆ ಮುಖೇಶ್​ ಅಂಬಾನಿ ಕೊಟ್ಟ ಉಡುಗೊರೆಯೇನು ಗೊತ್ತಾ ?

ಇಶಾ ಅಂಬಾನಿ ಅವರ ಅವಳಿ ಮಕ್ಕಳಾದ ಆದಿಯಾ ಮತ್ತು ಕೃಷ್ಣ ಅವರ ಹುಟ್ಟುಹಬ್ಬಕ್ಕೆ ಅಜ್ಜ – ಅಜ್ಜಿಯರಾದ ಮುಖೇಶ್ ಮತ್ತು ನೀತಾ ಅಂಬಾನಿಯವರು ವಿಶೇಷ ಗಿಫ್ಟ್​ ಕೊಟ್ಟಿದ್ದಾರೆ. ಕಸ್ಟಮೈಸ್ ಮಾಡಿದ ಕ್ಲೋಸೆಟ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದು ಅದೀಗ ಭಾರಿ ವೈರಲ್​ ಆಗಿದೆ.‌

ಕಳೆದ ನವೆಂಬರ್ 19 ರಂದು ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ಅವರು ಆದಿಯಾ ಎಂಬ ಹೆಣ್ಣು ಮಗು ಮತ್ತು ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ನಿರೀಕ್ಷೆಯಂತೆ, ಬಿಲಿಯನೇರ್ ಗಳಾದ ಮುಕೇಶ್ ಮತ್ತು ನೀತಾ ಅಂಬಾನಿ ಮೊಮ್ಮಕ್ಕಳಿಗೆ ಐಷಾರಾಮಿ ಸವಲತ್ತುಗಳನ್ನು ನೀಡುತ್ತಿದ್ದಾರೆ.

ಈಗ ಉಡುಗೊರೆಯಾಗಿ ಪುಟಾಣಿಗಳಿಗೆ 5 ಅಡಿ ಎತ್ತರದ ಹಳದಿ ಕ್ಲೋಸೆಟ್ ನೀಡಿದ್ದಾರೆ. ಗಿಫ್ಟ್ಸ್ ಟೆಲ್ ಆಲ್’ ಇದನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದ್ಧೂರಿ ಕ್ಲೋಸೆಟ್ ನೀಲಿಬಣ್ಣದ ಬಣ್ಣದ ಆರ್ಟಿಫಿಷಿಯಲ್​ ಹೂವುಗಳು ಮತ್ತು ಮುದ್ದಾದ ಟೆಡ್ಡಿ ಬೇರ್‌ಗಳಿಂದ ತುಂಬಿದೆ. ಈ ಕ್ಲೋಸೆಟ್​ ಬಿಸಿ ಗಾಳಿಯ ಬಲೂನ್‌ಗಳನ್ನು ಒಳಗೊಂಡಿದೆ.

 

For Latest News Updates, Join Our Whatsapp Community🚩
RELATED ARTICLES

Most Popular