HomeKarnatakaBIG NEWS: ಉದ್ಯೋಗ ಸಿಗದ ಯುವ ಜನತೆಗೆ ʼಯುವಸ್ನೇಹಿʼ ಯೋಜನೆ ಆರಂಭ

BIG NEWS: ಉದ್ಯೋಗ ಸಿಗದ ಯುವ ಜನತೆಗೆ ʼಯುವಸ್ನೇಹಿʼ ಯೋಜನೆ ಆರಂಭ

ಬೆಂಗಳೂರು: ಪದವಿ ಶಿಕ್ಷಣವನ್ನು ಪೂರೈಸಿ 3 ವರ್ಷವಾದರೂ ಉದ್ಯೋಗ ಸಿಗದ ಯುವಕರಿಗಾಗಿ ಯುವಸ್ನೇಹಿ ಎಂಬ ಯೋಜನೆ ಆರಂಭಿಸುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ.

ಪದವಿ ಪಡೆದು ಮೂರು ವರ್ಷವಾದರೂ ಉದ್ಯೋಗ ಸಿಗದ ಯುವಕರಿಗೆ ಈ ಯೋಜನೆಯಡಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುವುದು. ಈ ಯೋಜನೆಯಡಿ ಒಂದು ಬಾರಿಯ ಆರ್ಥಿಕ ನೆರವಾಗಿ 2000 ರೂಪಾಯಿ ನೀಡಲಾಗುವುದು ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular