BIG BREAKING: ಒಡಿಶಾ ಆರೋಗ್ಯ ಸಚಿವರ ಮೇಲೆ ಗುಂಡಿನ ದಾಳಿ; ಆರೋಗ್ಯ ಸ್ಥಿತಿ ಗಂಭೀರ

ಒಡಿಶಾ ಆರೋಗ್ಯ ಸಚಿವರ ಮೇಲೆ ಇಂದು ಗುಂಡಿನ ದಾಳಿಯಾಗಿದೆ.

ಸಚಿವ ನಬ ದಾಸ್‌ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ಜಾರ್ಸುಗೂಡಾ ಜಿಲ್ಲೆಯ ಬ್ರಜರಾಜ್‌ ನಗರದಲ್ಲಿ ಈ ಘಟನೆ ನಡೆದಿದೆ.

ಬಿಜು ಜನತಾದಳದ  ಹಿರಿಯ ನಾಯಕರಾಗಿರುವ ನಬ ದಾಸ್‌ ಅವರನ್ನು ಈಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಕೆಲವೊಂದು ಮೂಲಗಳ ಪ್ರಕಾರ ಪೊಲೀಸ್‌ ಸಿಬ್ಬಂದಿಯೇ ಸಚಿವರ ಮೇಲೆಯೇ ಗುಂಡು ಹಾರಿಸಿದ್ದಾನೆ ಎಂದು ಹೇಳಲಾಗುತ್ತಿದೆ.

https://twitter.com/ANI/status/1619600890666840064

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read