KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

‘ಮನ್ ಕೀ ಬಾತ್’ ಲೋಗೋ ವಿನ್ಯಾಸ ಮಾಡುವವರಿಗೆ ಬಂಪರ್ ಬಹುಮಾನ; ಇಲ್ಲಿದೆ ವಿವರ

Published January 29, 2023 at 7:41 am
Share
SHARE

ಪ್ರಧಾನಿ ನರೇಂದ್ರ ಮೋದಿಯವರು ಬಾನುಲಿ ಮೂಲಕ ದೇಶದ ಜನತೆಯೊಂದಿಗೆ ಕನೆಕ್ಟ್ ಆಗುವ ‘ಮನ್ ಕೀ ಬಾತ್’ ಈಗಾಗಲೇ 96 ಆವೃತ್ತಿಗಳನ್ನು ಪೂರೈಸಿದೆ. ಇಂದು 97ನೇ ಆವೃತ್ತಿ ಪ್ರಸಾರವಾಗಲಿದ್ದು, ಏಪ್ರಿಲ್ 30ಕ್ಕೆ 100ನೇ ಆವೃತ್ತಿ ತಲುಪಲಿದೆ.

ಈ ಜನಪ್ರಿಯ ಕಾರ್ಯಕ್ರಮದ ನೂರನೇ ಆವೃತ್ತಿಯನ್ನು ವಿಶೇಷ ರೀತಿಯಲ್ಲಿ ನಡೆಸಲು ಮುಂದಾಗಿರುವ ಆಕಾಶವಾಣಿ, ಈ ಸಂದರ್ಭದಲ್ಲಿ ಲೋಗೋ ಹಾಗೂ ಜಿಂಗಲ್ ಗಳನ್ನು ರೂಪಿಸಲು ಸಾರ್ವಜನಿಕರಿಗೆ ಆಹ್ವಾನಿಸಿದೆ.

ಕೇಂದ್ರ ಸರ್ಕಾರದ mygov.in ವೆಬ್ ಸೈಟ್ ನಲ್ಲಿ ನಲ್ಲಿ ಇದಕ್ಕೆ ಸಂಬಂಧಿಸಿದ ತಾಂತ್ರಿಕ ವಿವರಗಳು ಲಭ್ಯವಿದ್ದು, ಆಸಕ್ತರು ಲೋಗೋಗಳನ್ನು JPEG/JPG/PNG/SVG ಫಾರ್ಮ್ಯಾಟ್ ಗಳಲ್ಲಿ ಅಪ್ಲೋಡ್ ಮಾಡಬಹುದಾಗಿದೆ.

ಫೋರ್ಟ್ರೇಟ್ ಅಥವಾ ಲ್ಯಾಂಡ್ ಸ್ಕೇಪ್ ಆಕಾರದಲ್ಲಿ ಲೋಗೋಗಳನ್ನು ವಿನ್ಯಾಸ ಮಾಡಬಹುದಾಗಿದ್ದು, ಲೋಗೋ ಕಳುಹಿಸಲು ಫೆಬ್ರವರಿ 1 ಅಂತಿಮ ದಿನಾಂಕವಾಗಿದೆ. ಆಯ್ಕೆಯಾದ ಲೋಗೋ ವಿನ್ಯಾಸಕಾರರಿಗೆ ಒಂದು ಲಕ್ಷ ರೂಪಾಯಿ ಮೌಲ್ಯದ ಬಹುಮಾನವನ್ನು ನೀಡಲಾಗುತ್ತದೆ.

You Might Also Like

BIG NEWS: ರಷ್ಯಾ ತೈಲ ಖರೀದಿಸಿ ಉಕ್ರೇನ್ ಯುದ್ಧಕ್ಕೆ ‘ಪ್ರಾಥಮಿಕ ಹಣಕಾಸು ಒದಗಿಸುವುದೇ ಭಾರತ, ಚೀನಾ: ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ

ಭಾರತದಲ್ಲಿ ಹಿಂದೂಗಳ ಜನಸಂಖ್ಯೆ 60 ಕೋಟಿಯಿಂದ 30 ಕೋಟಿಗೆ ಇಳಿದಿತ್ತು: ಯೋಗಿ ಆದಿತ್ಯನಾಥ್

BREAKING: ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿಗೆ ಜೀವ ಬೆದರಿಕೆ: ದೂರು ದಾಖಲು

BREAKING: ಪತ್ನಿ ಮೇಲೆ ಗುಂಡು ಹಾರಿಸಿ ಯೋಧ ಪರಾರಿ

ಭೂ ಕಂದಾಯ 2ನೇ ತಿದ್ದುಪಡಿ ವಿಧೇಯಕ ಸಮಗ್ರ ಪರಿಶೀಲನೆಗೆ ಕೃಷ್ಣ ಬೈರೇಗೌಡ ನೇತೃತ್ವದ ಸಮಿತಿ ರಚನೆ

TAGGED:Designಮನ್ ಕೀ ಬಾತ್WebsiteNarendra modiನರೇಂದ್ರ ಮೋದಿವಿನ್ಯಾಸವೆಬ್ಸೈಟ್LogoಲೋಗೋMan ki baat
Share This Article
Facebook Copy Link Print

Latest News

BIG NEWS: ರಷ್ಯಾ ತೈಲ ಖರೀದಿಸಿ ಉಕ್ರೇನ್ ಯುದ್ಧಕ್ಕೆ ‘ಪ್ರಾಥಮಿಕ ಹಣಕಾಸು ಒದಗಿಸುವುದೇ ಭಾರತ, ಚೀನಾ: ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ
ಭಾರತದಲ್ಲಿ ಹಿಂದೂಗಳ ಜನಸಂಖ್ಯೆ 60 ಕೋಟಿಯಿಂದ 30 ಕೋಟಿಗೆ ಇಳಿದಿತ್ತು: ಯೋಗಿ ಆದಿತ್ಯನಾಥ್
BREAKING: ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿಗೆ ಜೀವ ಬೆದರಿಕೆ: ದೂರು ದಾಖಲು
BREAKING: ಪತ್ನಿ ಮೇಲೆ ಗುಂಡು ಹಾರಿಸಿ ಯೋಧ ಪರಾರಿ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BIG NEWS: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಹಿಂಪಡೆಯುವಂತೆ ಜಿಲ್ಲಾಧಿಕಾರಿಗೆ ಹಿಂದೂ ಜಾಗರಣ ವೇದಿಕೆ ಮನವಿ
ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಹೆರಿಗೆ ಮಾಡಿಸಿದ ನರ್ಸ್: ತೀವ್ರ ರಕ್ತಸ್ರಾವದಿಂದ ಬಾಣಂತಿ, ಮಗು ಸಾವು
ರಾಜ್ಯ ಸರ್ಕಾರದಿಂದ ವಿಕಲಚೇತನರಿಗೆ ಗುಡ್ ನ್ಯೂಸ್ :   ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
BIG NEWS : ಕರ್ನಾಟಕ ‘SSLC’ ಅರ್ಧವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ, ಸೆ.12 ರಿಂದ ಪರೀಕ್ಷೆ ಆರಂಭ.!

Automotive

ಹಾಡಹಗಲೇ ಸ್ಕೂಟರ್ ಕದ್ದ ಯುವತಿಯರು ; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕೃತ್ಯ | Viral Video
ಬ್ಯಾಟರಿ ಚಾಲಿತ ಸಾರಿಗೆ, ಸರಕು ವಾಹನಗಳಿಗೂ ಪರ್ಮಿಟ್ ಕಡ್ಡಾಯ, ಇಲ್ಲದಿದ್ದರೆ ದಂಡ
ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ SUV – ಭಯಾನಕ ವಿಡಿಯೋ ವೈರಲ್ | Watch

Entertainment

ಸಾಯಿ ಪಲ್ಲವಿ ‘ಸೀತೆ’ ಆದರೂ, ದೀಪಿಕಾ ಚಿಖಾಲಿಯಾಗೆ ಸಿಕ್ಕಿಲ್ಲ ಚಾನ್ಸ್ !
BIG NEWS: ಕಮಲ್ ಹಾಸನ್ ವಿರುದ್ಧ ಮತ್ತೊಂದು ದೂರು ದಾಖಲು
BREAKING : ಸೆ.20 ರಂದು ಬಹು ನಿರೀಕ್ಷಿತ ‘ಕಾಂತಾರ ; ಚಾಪ್ಟರ್ 1’ ಚಿತ್ರದ ಟ್ರೇಲರ್ ರಿಲೀಸ್

Sports

ಕ್ರೀಡಾಪಟುಗಳಿಗೆ ಗುಡ್ ನ್ಯೂಸ್: ಒಲಿಂಪಿಕ್ಸ್ ತರಬೇತಿಗೆ ತಲಾ 10 ಲಕ್ಷ ರೂ. ಸಹಾಯಧನ: ಸಿಎಂ ಸಿದ್ಧರಾಮಯ್ಯ ಘೋಷಣೆ
ಮತ್ತೆ ಬದ್ಧವೈರಿ ಪಾಕಿಸ್ತಾನ ಬಗ್ಗುಬಡಿದ ಭಾರತ: ಎಲ್ಲೆಡೆ ಸಂಭ್ರಮಾಚರಣೆ
ಇಂದಿನ ಪಂದ್ಯದಲ್ಲೂ ಪಾಕ್ ನಾಯಕನಿಗೆ ಹ್ಯಾಂಡ್ ಶೇಕ್ ಮಾಡದ ಸೂರ್ಯಕುಮಾರ್

Special

ʼಶೂ ಪ್ಯಾಕ್ʼ ಮಾಡುವಾಗ ಅನುಸರಿಸಿ ಈ ಟಿಪ್ಸ್
ALERT : ಪೋಷಕರೇ ಎಚ್ಚರ : ‘ವೆಬ್ ಸಿರೀಸ್’ ನಿಂದ ಪ್ರಭಾವಿತನಾಗಿ ಬೆಂಗಳೂರಲ್ಲಿ 7 ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ.!
ನಿಮ್ಮ ಈ 3 ಅಭ್ಯಾಸಗಳು ಬ್ರೇಕಪ್‌ ಗೆ ಕಾರಣವಾಗಬಹುದು ಕೂಡಲೇ ಅದನ್ನು ಬದಲಾಯಿಸಿಕೊಳ್ಳಿ…!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?