alex Certify Viral Video: ಟ್ರಾಫಿಕ್ ನಲ್ಲಿ ಸಿಲುಕಿದ ವಧು; ಕಾರ್ ಬಿಟ್ಟು ಮೆಟ್ರೋದಲ್ಲಿ ಪ್ರಯಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ಟ್ರಾಫಿಕ್ ನಲ್ಲಿ ಸಿಲುಕಿದ ವಧು; ಕಾರ್ ಬಿಟ್ಟು ಮೆಟ್ರೋದಲ್ಲಿ ಪ್ರಯಾಣ

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಟ್ರಾಫಿಕ್ ಬಿಸಿ ಅನುಭವಿಸದವರಿಲ್ಲ. ವಧುವಿಗೂ ಇದರ ಅನುಭವವಾಗಿದ್ದು ನವವಧು ತನ್ನ ಮದುವೆಗೆ ಕಾರ್ ಬಿಟ್ಟು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ತನ್ನ ಮದುವೆಯ ದಿನದಂದು ವಧು ಟ್ರಾಫಿಕ್ ಜಾಂ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರಿಂದ ಕಾರ್ ಬಿಟ್ಟು ಮೆಟ್ರೋ ಹತ್ತಿದ್ದಾರೆಂಬ ವಿಷಯದೊಂದಿಗೆ ವಿಡಿಯೋ ಹರಿದಾಡ್ತಿದೆ.

ಮದುವೆ ಮೇಕಪ್ ನೊಂದಿಗೆ ಆಭರಣ ಧರಿಸಿರುವ ವಧು ಮೆಟ್ರೋ ಹತ್ತಿ ಮದುವೆ ಮಂಟಪ ತಲುಪಿದ್ದಾರೆ. ಈಕೆಯ ಬುದ್ಧಿವಂತಿಕೆಯನ್ನ ಜನ ಮೆಚ್ಚಿಕೊಂಡಿದ್ದು ಸ್ಮಾರ್ಟ್ ವಧು ಎಂದು ಕೊಂಡಾಡಿದ್ದಾರೆ.

— Forever Bengaluru 💛❤️ (@ForeverBLRU) January 16, 2023

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...