HomeLatest Newsಫುಟ್ಬಾಲ್ ಪಂದ್ಯ ವೀಕ್ಷಿಸಲು ಉದ್ಯಮಿ ಖರೀದಿಸಿದ ಟಿಕೆಟ್ ಬೆಲೆ 22 ಕೋಟಿ ರೂಪಾಯಿಗಳೆಂದರೆ ನೀವು ನಂಬಲೇಬೇಕು....!

ಫುಟ್ಬಾಲ್ ಪಂದ್ಯ ವೀಕ್ಷಿಸಲು ಉದ್ಯಮಿ ಖರೀದಿಸಿದ ಟಿಕೆಟ್ ಬೆಲೆ 22 ಕೋಟಿ ರೂಪಾಯಿಗಳೆಂದರೆ ನೀವು ನಂಬಲೇಬೇಕು….!

ಕ್ರಿಸ್ಟಿಯಾನೋ ರೊನಾಲ್ಡೋ ವರ್ಸಸ್ ಲಿಯೋನೆಲ್ ಮೆಸ್ಸಿ ಅರ್ಥಾತ್ ರಿಯಾದ್ ಅಲ್ ಸ್ಟಾರ್ XI vs ಪಿಎಸ್‌ಜಿ ನಡುವೆ ಪುಟ್ಬಾಲ್ ಪಂದ್ಯಾವಳಿ ನಡೆಯಲಿದ್ದು, ಕ್ರೀಡಾ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

ಸೌದಿ ಅರೇಬಿಯಾದ ಉದ್ಯಮಿಯೊಬ್ಬರು ಈ ಪಂದ್ಯದ ಟಿಕೆಟನ್ನು ಬರೋಬ್ಬರಿ 22 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದು, ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ಟಿಕೆಟ್ ಎಂದು ಇದು ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೌದಿ ಅರೇಬಿಯಾದ ಎಹ್ಸಾನ್ ಚಾರಿಟಿಗೆ ಸಹಾಯಾರ್ಥ ಈ ವಿಐಪಿ ಟಿಕೆಟ್ ಅನ್ನು ಹರಾಜು ಮಾಡಲು ಮುಂದಾಗಿದ್ದು ಇದಕ್ಕೆ 220,000 £ ನಿಗದಿಪಡಿಸಲಾಗಿತ್ತು. ಇದನ್ನು ಉದ್ಯಮಿ ಮುಶ್ರಫ್ ಬಿನ್ ಅಹಮದ್ ಅಲ್ ಗಾಮ್ದಿ £2.2 ಮಿಲಿಯನ್ (22 ಕೋಟಿ ರೂಪಾಯಿ) ಗಳಿಗೆ ಖರೀದಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular