
ಸ್ಯಾಂಟ್ರೋ ರವಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮೈಸೂರಿನ ಕೇಂದ್ರ ಕಾರಾಗೃಹದಲ್ಲಿರುವ ಸ್ಯಾಂಟ್ರೋ ರವಿಗೆ ಸಿಬ್ಬಂದಿಗಳು ವಿಚಾರಣಾಧೀನ ಕೈದಿ ನಂಬರ್ ನೀಡಿದ್ದಾರೆ.
ಸ್ಯಾಂಟ್ರೋ ರವಿ ಈಗ ವೀಚಾರಣಾಧೀನ ಕೈದಿ ನಂಬರ್ 18894. ನಿನ್ನೆ ಇಡೀ ದಿನ ಜೈಲಿನಲ್ಲಿ ಕ್ವಾರಂಟೈನ್ ನಲ್ಲಿ ಕಾಲ ಕಳೆದಿದ್ದ ಎಂದು ತಿಳಿದುಬಂದಿದೆ.

