HomeBeautyಹಲ್ಲುಜ್ಜುವ ಪೇಸ್ಟ್ ಹಲ್ಲಿಗೆ ಮಾತ್ರವಲ್ಲ ಚರ್ಮಕ್ಕು ಇದೆ ಈ ಲಾಭ

ಹಲ್ಲುಜ್ಜುವ ಪೇಸ್ಟ್ ಹಲ್ಲಿಗೆ ಮಾತ್ರವಲ್ಲ ಚರ್ಮಕ್ಕು ಇದೆ ಈ ಲಾಭ

ಫಳಫಳನೇ ಹೊಳೆಯಲು, ಹುಳುಕಾಗದಂತೆ ತಡೆಯಲು ನಿಯಮಿತವಾಗಿ ಹಲ್ಲನ್ನು ಉಜ್ಜುವ ಅಭ್ಯಾಸ ಎಲ್ಲರೂ ಮಾಡುತ್ತೇವೆ. ಹಲ್ಲುಜ್ಜಲು ನಾವು ಬಳಸುವ ಪೇಸ್ಟ್ ಇಂದ ಕೇವಲ ಹಲ್ಲಿಗಷ್ಟೇ ಅಲ್ಲ ಚರ್ಮಕ್ಕೂ ಲಾಭವಿದೆ.

ನಿಮಗೆ ಆಶ್ಚರ್ಯವಾಗಬಹುದು! ಆದರೆ ಇದು ನಿಜ.

ನಮಗೆ ತಿಳಿಯದೆ ಯಾವುದಾದರೂ ಕ್ರಿಮಿ ಕೀಟದ ಕಡಿತದಿಂದ ನೀವು ಬಳುತ್ತಿದ್ದರೆ, ಚರ್ಮದ ಮೇಲೆ ಗಂದೆಗಳು ಎದ್ದಿದ್ದರೆ ಚಿಂತಿಸುವ ಅವಶ್ಯಕತೆ ಇಲ್ಲ. ನಿಮ್ಮ ಮನೆಯಲ್ಲಿ ಇರುವ ಹಲ್ಲಿನ ಪೇಸ್ಟ್ ಅನ್ನು (ಬಿಳಿ ಬಣ್ಣದ ಪೇಸ್ಟ್ ಆದರೆ ಉತ್ತಮ) ಈಗಾಗಲೇ ಚರ್ಮದ ಮೇಲೆ ಎದ್ದಿರುವ ಗಂದೆಗಳ ಮೇಲೆ ಪೇಸ್ಟ್ ಅನ್ನು 4-5 ಬಾರಿ ಹಚ್ಚಿದರೆ ಯಾವುದೇ ಬಗೆಯ ಚರ್ಮದ ಗಂದೆ ಹಾಗೂ ತುರಿಕೆ ಮಂಗಮಾಯವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular