HomeAstroದುಷ್ಟಶಕ್ತಿಗಳ ಕಾಟದಿಂದ ಮುಕ್ತಿ ಹೊಂದಲು ಜಪಿಸಿ ಈ ಮಂತ್ರ

ದುಷ್ಟಶಕ್ತಿಗಳ ಕಾಟದಿಂದ ಮುಕ್ತಿ ಹೊಂದಲು ಜಪಿಸಿ ಈ ಮಂತ್ರ

ರಾತ್ರಿ ಮಲಗುವ ಮುನ್ನ ನರಸಿಂಹ ಸ್ವಾಮಿಯ ಈ ಮಂತ್ರವನ್ನು ಜಪಿಸಿ ಮಲಗಿದರೆ ನಿಮ್ಮ ಜನ್ಮ ಜನ್ಮದ ಪಾಪಕರ್ಮಗಳು ಕಳೆದು, ಸಮಸ್ಯೆಗಳು ನಿವಾರಣೆಯಾಗಿ ಜೀವನದಲ್ಲಿ ಏಳಿಗೆಯಾಗುತ್ತದೆಯಂತೆ.

ನರಸಿಂಹ ಸ್ವಾಮಿ ಭಕ್ತರನ್ನು ಸಂಕಷ್ಟದಿಂದ, ದುಷ್ಟ ಶಕ್ತಿಗಳಿಂದ ರಕ್ಷಿಸಲು ಭೂಮಿಗೆ ಬಂದ ವಿಷ್ಣುವಿನ ಅವತಾರವಾಗಿದೆ. ಹಾಗಾಗಿ ನಿಮಗೆ ಮಾಟಮಂತ್ರ, ದೃಷ್ಟಿ ದೋಷ, ದುಷ್ಟಶಕ್ತಿಗಳ ಕಾಟದಿಂದ ಜೀವನದಲ್ಲಿ ನೆಮ್ಮದಿ ಇಲ್ಲದಂತಾಗಿದ್ದರೆ ನರಸಿಂಹ ಸ್ವಾಮಿಯ ಈ ಮಂತ್ರ ಜಪಿಸಿ. ಇದರಿಂದ ನಿಮ್ಮ ಸಮಸ್ಯೆ ದೂರವಾಗುತ್ತದೆ,

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ತ್ವಮೇವ ಮಂತ್ರಂ ರಕ್ಷಾತ್ವಾಂ ಔಷಧಂ ಅನುತ್ತಮಂ ತ್ರಿವಿಧಾದಪಿ ದುಃಖಾನ್ತಾಂ ಪ್ರಚೋದಯ ಜಗತ್ಪತೆ” ಈ ಮಂತ್ರವನ್ನು 3 ಬಾರಿ ಪಠಿಸಿ. ಇದರಿಂದ ದಾರಿದ್ರ್ಯ ಕಳೆದು, ಆರೋಗ್ಯ ಸಮಸ್ಯೆ ದೂರವಾಗುತ್ತದೆ. ಜೀವನದಲ್ಲಿ ಏಳಿಗೆಯಾಗುತ್ತದೆ. ದುಷ್ಟ ಶಕ್ತಿ ಕಾಟ, ಮಾಟಮಂತ್ರದಿಂದ ರಕ್ಷಣೆ ಸಿಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular