HomeAstroಮಾಂಗಲ್ಯ ಸರಕ್ಕೆ ಯಾವುದೇ ಕಾರಣಕ್ಕೂ ಇದನ್ನು ಹಾಕಬೇಡಿ

ಮಾಂಗಲ್ಯ ಸರಕ್ಕೆ ಯಾವುದೇ ಕಾರಣಕ್ಕೂ ಇದನ್ನು ಹಾಕಬೇಡಿ

ಗಂಡ-ಹೆಂಡತಿ ಎಂದ ಮೇಲೆ ಅಲ್ಲಿ ಸರಸ ವಿರಸ ಇರುವುದು ಸಾಮಾನ್ಯ. ಆದರೆ ಕೆಲವು ಮನೆಗಳಲ್ಲಿ ಗಂಡ-ಹೆಂಡತಿ ಯಾವಾಗ ನೋಡಿದರೂ ಕಿತ್ತಾಡುತ್ತಲೇ ಇರುತ್ತಾರೆ. ಚಿಕ್ಕಪುಟ್ಟ ವಿಷಯಕ್ಕೂ ದೊಡ್ಡ ಗಲಾಟೆಯೇ ನಡೆಯುತ್ತಿರುತ್ತದೆ. ಈ ರೀತಿ ಜಗಳವಾಗುವುದಕ್ಕೂ ಕೆಲವೊಂದು ಕಾರಣವಿರುತ್ತದೆ. ಹೆಂಡತಿ ಮಾಡುವ ಈ ಸಣ್ಣ ತಪ್ಪಿನಿಂದ ದಿನಾ ಜಗಳ ಶುರುವಾಗುತ್ತದೆಯಂತೆ.

ಕೆಲವು ಮಹಿಳೆಯರಿಗೆ ಪಿನ್ ಅನ್ನು ತಮ್ಮ ಸರಕ್ಕೆ, ಬಳೆಗೆ ಸಿಕ್ಕಿಸಿಕೊಳ್ಳುವ ಅಭ್ಯಾಸವಿರುತ್ತದೆ, ಮಹಿಳೆಯರು ಸೀರೆ ಉಡುವ ಸಮಯದಲ್ಲಿ ಪಿನ್ ಬೇಗನೆ ಕೈಗೆ ಸಿಗುವುದಿಲ್ಲವೆಂದು ತಮ್ಮ ಕರಿಮಣಿ ಸರಕ್ಕೆ ಇದನ್ನು ಸಿಕ್ಕಿಸಿಕೊಂಡಿರುತ್ತಾರೆ.

ಇದರಿಂದ ಶನಿಯ ಕೋಪಕ್ಕೆ ಅವರು ತುತ್ತಾಗುತ್ತಾರಂತೆ. ಹಾಗಾಗಿ ಯಾವುದೇ ಕಾರಣಕ್ಕೂ ಸೇಫ್ಟಿ ಪಿನ್ ಅನ್ನು ನಿಮ್ಮ ಕರಿಮಣಿ ಸರ/ಮಾಂಗಲ್ಯಕ್ಕೆ ಹಾಕಿಕೊಳ್ಳಬೇಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular