HomeBeautyನಿಮ್ಮ ತ್ವಚೆಯನ್ನು ಟ್ಯಾನ್ ನಿಂದ ಮುಕ್ತಗೊಳಿಸಲು ಹೀಗೆ ಮಾಡಿ

ನಿಮ್ಮ ತ್ವಚೆಯನ್ನು ಟ್ಯಾನ್ ನಿಂದ ಮುಕ್ತಗೊಳಿಸಲು ಹೀಗೆ ಮಾಡಿ

ಬಿಸಿಲಿನಲ್ಲಿ ಹೆಚ್ಚಾಗಿ ಮೈಯೊಡ್ಡಿಕೊಳ್ಳುವುದರಿಂದ ತ್ವಚೆಯ ಮೇಲೆ ಟ್ಯಾನಿಂಗ್ ಆಗುತ್ತದೆ. ಇದು ಮುಖದಲ್ಲಿ ಮಾತ್ರವಲ್ಲ ಕತ್ತು, ಕೈ, ಕಾಲಿನಲ್ಲಿ ಕೂಡ ಕಂಡುಬರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಪೇಸ್ಟ್ ಅನ್ನು ಹಚ್ಚಿ.

*ಸೌತೆಕಾಯಿ ಚರ್ಮದ ಟ್ಯಾನಿಂಗ್ ನ್ನು ನಿವಾರಿಸುತ್ತದೆ.

1 ಕಪ್ ಸೌತೆಕಾಯಿ ಪೇಸ್ಟ್ ಗೆ ಕೆಲವು ಹನಿ ನಿಂಬೆ ರಸ ಮತ್ತು 1 ಚಿಟಿಕೆ ಅರಿಶಿನ ಪುಡಿಯನ್ನು ಮಿಕ್ಸ್ ಮಾಡಿ ಚರ್ಮ ಟ್ಯಾನ್ ಆದ ಕಡೆ ಹಚ್ಚಿ ½ ಗಂಟೆ ಬಿಟ್ಟು ವಾಶ್ ಮಾಡಿ ಬಳಿಕ ಮಾಯಿಶ್ಚರೈಸರ್ ಹಚ್ಚಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*2 ಚಮಚ ಓಟ್ ಮೀಲ್, 3 ಚಮಚ ಮಜ್ಜಿಗೆ, ½ ಚಮಚ ಜೇನುತುಪ್ಪ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಟ್ಯಾನ್ ಆದ ಕಡೆ ಹಚ್ಚಿ 20 ನಿಮಿಷ ಬಿಟ್ಟು ನೀರಿನಲ್ಲಿ ಕೈ ಒದ್ದೆ ಮಾಡಿ ಅದರ ಮೇಲೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ ನಂತರ ವಾಶ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular