ದೇಹದಲ್ಲಿ ಉಂಟಾಗುವ ಈ ನೋವುಗಳಿಗೆ ಕರ್ಪೂರದಲ್ಲಿದೆ ಪರಿಹಾರ

ಕರ್ಪೂರವನ್ನು ಹೆಚ್ಚಾಗಿ ದೇವರ ಪೂಜೆಗೆ ಬಳಸುತ್ತಾರೆ. ಆದರೆ ಇದರಿಂದ ಕೆಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹಾಗಾಗಿ ಇದನ್ನು ಆಯುರ್ವೇದದಲ್ಲಿಯೂ ಕೂಡ ಬಳಸುತ್ತಾರೆ. ಇದರಿಂದ ದೇಹದಲ್ಲಿ ಉಂಟಾಗುವ ಈ ನೋವುಗಳನ್ನು ನಿವಾರಿಸಬಹುದು.

*ಹೊಟ್ಟೆ ನೋವು : ತುಂಬಾ ಹೊಟ್ಟೆ ನೋವು, ಸೆಳೆತವಿದ್ದರೆ ಕುದಿಯುವ ನೀರಿಗೆ ಸಲರಿಯನ್ನು ಮಿಕ್ಸ್ ಮಾಡಿ ಕುದಿಸಿ ಸೋಸಿ ಅದಕ್ಕೆ 1 ಚಿಟಿಕೆ ಕರ್ಪೂರದ ಪುಡಿಯನ್ನು ಮಿಕ್ಸ್ ಮಾಡಿ ಸೇವಿಸಿ.

*ನೀವು ಆಗಾಗ ಸ್ನಾಯು ಸೆಳೆತಕ್ಕೆ ಒಳಗಾಗುತ್ತಿದ್ದರೆ, ಆ ಪ್ರದೇಶಕ್ಕೆ ಕರ್ಪೂರದ ಎಣ್ಣೆಯಿಂದ ಮಸಾಜ್ ಮಾಡಿದರೆ ತಕ್ಷಣ ಪರಿಹಾರ ಸಿಗುತ್ತದೆ.

*ಹಲ್ಲು ನೋವು ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಆ ಹಲ್ಲಿನ ಮೇಲೆ ಕರ್ಪೂರದ ಪುಡಿಯನ್ನು ಹಚ್ಚಿ. ಕೆಲವೇ ನಿಮಿಷದಲ್ಲಿ ನೋವು ಮಾಯವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read