alex Certify ಹಸಿಮೆಣಸಿನಕಾಯಿಯ ಅತಿಯಾದ ಸೇವನೆ ತಂದೊಡ್ಡುತ್ತೆ ಈ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸಿಮೆಣಸಿನಕಾಯಿಯ ಅತಿಯಾದ ಸೇವನೆ ತಂದೊಡ್ಡುತ್ತೆ ಈ ಸಮಸ್ಯೆ

ಅಡುಗೆ ಮಾಡುವಾಗ ಖಾರ ಹಾಗೂ ಪರಿಮಳಕ್ಕಾಗಿ ಹಸಿಮೆಣಸಿನ ಕಾಯಿಯನ್ನು ಬಳಸುತ್ತೇವೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮವೆಂದು ಹೇಳುತ್ತಾರೆ. ಅಂದಮಾತ್ರಕ್ಕೆ ಹಸಿಮೆಣಸಿನಕಾಯಿಯನ್ನು ಅತಿಯಾಗಿ ಸೇವಿಸಿದರೆ ಈ ಸಮಸ್ಯೆಗಳು ಕಾಡುವುದು ಖಂಡಿತ.

-ಹಸಿಮೆಣಸಿನ ಕಾಯಿಯಲ್ಲಿ ಉರಿಯೂತದ ಗುಣಗಳಿರುವುದರಿಂದ ಇದನ್ನು ಹೆಚ್ಚಾಗಿ ಸೇವಿಸಿದರೆ ದೇಹದ ಕೆಲವು ಭಾಗಗಳಲ್ಲಿ ನೋವು, ಸುಡುವ ವೇದನೆ ಕಂಡುಬರುತ್ತದೆ.

-ಹಸಿಮೆಣಸಿನ ಕಾಯಿಯನ್ನು ಹೆಚ್ಚು ಸೇವಿಸಿದರೆ ಅತಿಸಾರ, ಹೊಟ್ಟೆ ನೋವು, ಜೀರ್ಣಕಾರಿ ಸಮಸ್ಯೆ ಅನುಭವಿಸಬೇಕಾಗುತ್ತದೆ.

-ಹಸಿಮೆಣಸಿನ ಕಾಯಿಯನ್ನು ಅತಿಯಾಗಿ ಸೇವಿಸಿದರೆ ಅದರಲ್ಲಿರುವ ಸಂಯುಕ್ತವು ಚರ್ಮದ ಅಲರ್ಜಿಗೆ ಕಾರಣವಾಗಬಹುದು. ಹಾಗಾಗಿ ಹಸಿಮೆಣಸಿನಕಾಯಿಯನ್ನು ಮಿತವಾಗಿ ಸೇವಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...