alex Certify ಹೊಟ್ಟೆಯಲ್ಲಿರುವ ತ್ಯಾಜ್ಯ ಹೊರ ಹೋಗಿ ಆರೋಗ್ಯವಾಗಿರಲು ಸೇವಿಸಿ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆಯಲ್ಲಿರುವ ತ್ಯಾಜ್ಯ ಹೊರ ಹೋಗಿ ಆರೋಗ್ಯವಾಗಿರಲು ಸೇವಿಸಿ ಈ ಆಹಾರ

ಹೊಟ್ಟೆ ಕ್ಲೀನ್ ಆಗಿದ್ದರೆ ನೀವು ಆರೋಗ್ಯವಂತರಾಗಿರುತ್ತೀರಿ. ಇಲ್ಲವಾದರೆ ಹೊಟ್ಟೆ ನೋವು, ಅತಿಸಾರ, ಮಲಬದ್ಧತೆ, ಅಜೀರ್ಣದಂತಹ ಸಮಸ್ಯೆ ಕಾಡುತ್ತದೆ. ಹಾಗಾಗಿ ಹೊಟ್ಟೆಯನ್ನು ಯಾವಾಗಲೂ ಕ್ಲೀನ್ ಆಗಿ ಇಟ್ಟುಕೊಳ್ಳಿ. ಹೊಟ್ಟೆ ಕ್ಲೀನ್ ಆಗಿರಲು ಈ ಆಹಾರವನ್ನು ಸೇವಿಸಿ.

*ಹೊಟ್ಟೆ ಆರೋಗ್ಯವಾಗಿರಲು ಹಸಿರು ತರಕಾರಿ, ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಿ.

*ಶುಂಠಿ ನಿಯಮಿತವಾಗಿ ಸೇವಿಸಿ. ಪ್ರತಿದಿನ ಶುಂಠಿ ರಸಕ್ಕೆ ಜೇನುತುಪ್ಪ ಮಿಕ್ಸ್ ಮಾಡಿ ಸೇವಿಸಿ ಬೆಚ್ಚಗಿನ ನೀರನ್ನು ಕುಡಿಯಿರಿ. ಇದರಿಂದ ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.

*ಜೇನುತುಪ್ಪದೊಂದಿಗೆ ಆ್ಯಪಲ್ ಸೈಡರ್ ವಿನೆಗರ್ ನ್ನು ಸೇರಿಸಿ ತಿನ್ನಿ, ಇದು ಹೊಟ್ಟೆಯಲ್ಲಿರುವ ತ್ಯಾಜ್ಯವನ್ನು ಹೊರ ಹಾಕಲು ಸಹಾಯ ಮಾಡುತ್ತದೆ.

*ಸಮುದ್ರದ ಉಪ್ಪನ್ನು ನೀರಿನಲ್ಲಿ ಮಿಕ್ಸ್ ಮಾಡಿ ಪ್ರತಿದಿನ ಬೆಳಿಗ್ಗೆ ಕುಡಿಯಿರಿ. ಇದು ಕರುಳಿನ ಚಲನೆಗೆ ಸಹಕಾರಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...