HomeLatest Newsನವರಾತ್ರಿಯಂದು ದೇವಿಗೆ ʼನೈವೇದ್ಯʼ ಮಾಡಿ ಸಕ್ಕರೆ ಅಚ್ಚು

ನವರಾತ್ರಿಯಂದು ದೇವಿಗೆ ʼನೈವೇದ್ಯʼ ಮಾಡಿ ಸಕ್ಕರೆ ಅಚ್ಚು

ನವರಾತ್ರಿಯಂದು ಈ ಸಿಹಿ ತಿಂಡಿ ಮಾಡಿ ದೇವಿಗೆ ನೈವೇದ್ಯ ಮಾಡಿ.

ಸಕ್ಕರೆ ಅಚ್ಚು ಮಾಡಲು ಬೇಕಾಗುವ ಪದಾರ್ಥ:

1 ಕೆ.ಜಿ ಸಕ್ಕರೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

½ ಲೀಟರ್ ಹಾಲು

1 ಚಮಚ ಕೇಸರಿ ಬಣ್ಣ

ಸಕ್ಕರೆ ಅಚ್ಚು ಮಾಡುವ ವಿಧಾನ : ಒಂದು ಪಾತ್ರೆಗೆ ಸಕ್ಕರೆ, ನೀರು ಹಾಗೂ ಹಾಲನ್ನು ಹಾಕಿ ಕುದಿಸಿ. ಸಕ್ಕರೆ ಕರಗಿದ ಮೇಲೆ ಈ ಮಿಶ್ರಣವನ್ನು ಶೋಧಿಸಿ. ನಂತ್ರ ಬಂದ ಮಿಶ್ರಣವನ್ನು ಇನ್ನೊಂದು ಪಾತ್ರೆಗೆ ಹಾಕಿ ಕುದಿಸಿ.

ಪಾಕ ಬರ್ತಾ ಇದ್ದಂತೆ ಕೇಸರಿ ಬಣ್ಣ ಸೇರಿಸಿ. ನಂತ್ರ ಅಚ್ಚಿಗೆ ಈ ಮಿಶ್ರಣವನ್ನು ಹಾಕಿಡಿ. ತಣ್ಣಗಾದ ಮೇಲೆ ಅಚ್ಚಿನಿಂದ ನಿಧಾನವಾಗಿ ಸಕ್ಕರೆ ಅಚ್ಚನ್ನು ತೆಗೆಯಿರಿ.

For Latest News Updates, Join Our Whatsapp Community🚩
RELATED ARTICLES

Most Popular