ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರ ಹಾಗೂ ಗುರು ದುರ್ಬಲವಾಗಿದ್ದರೆ ವೈವಾಹಿಕ ಜೀವನದಲ್ಲಿ ಸಮಸ್ಯೆ ಕಾಡುತ್ತದೆ. ಗ್ರಹ ದೋಷದಿಂದ ಸಣ್ಣಸಣ್ಣ ಘಟನೆ ದೊಡ್ಡ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. ದಂಪತಿ ದೂರವಾಗ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ದಾಂಪತ್ಯ ಗಟ್ಟಿಯಾಗಿರಲು ಏನು ಮಾಡಬೇಕು ಎಂಬುದನ್ನು ಹೇಳಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರವಾರ ಪತಿ-ಪತ್ನಿ ಶಾಪಿಂಗ್ ಗೆ ಹೋಗಬೇಕು. ಅಲ್ಲಿ ಗುಲಾಬಿ ಅಥವಾ ಬಿಳಿ ಹೂವನ್ನು ಖರೀದಿಸಿ ತಂದು ಅದನ್ನು ಬೆಡ್ ರೂಮಿನಲ್ಲಿ ಇಡಬೇಕು.
ಮಲಗುವ ಕೋಣೆಯಲ್ಲಿ ಎಂದೂ ದೇವರ ಫೋಟೋವನ್ನು ಇಡಬಾರದು.
ಶುಕ್ರವಾರ ಸುಗಂಧ ದ್ರವ್ಯವನ್ನು ಹಚ್ಚಿಕೊಳ್ಳಬೇಕು. ದೇವಿ ಲಕ್ಷ್ಮಿ ಹಾಗೂ ನಾರಾಯಣನಿಗೆ ಅರ್ಪಿಸಿ ನಂತ್ರ ಸುಗಂಧ ದ್ರವ್ಯವನ್ನು ಹಚ್ಚಿಕೊಳ್ಳಬೇಕು.
ಶುಕ್ರವಾರ ಸಿಹಿ ತಿಂಡಿಯನ್ನು ದೇವಿಗೆ ಅರ್ಪಿಸಿ ನಂತ್ರ ಪ್ರಸಾದದ ರೂಪದಲ್ಲಿ ಅದನ್ನು ಸೇವಿಸಬೇಕು. ಪತಿ-ಪತ್ನಿ ಇಬ್ಬರು ಒಟ್ಟಿಗೆ ಪ್ರಸಾದ ಸ್ವೀಕರಿಸಬೇಕು.
ಈ ದಿನ ಹುಳಿ ಪದಾರ್ಥವನ್ನು ಸೇವಿಸಬಾರದು.
ಗಂಡನ ಮನೆಯಲ್ಲಿ ನೀಡಿದ ಹಾಸಿಗೆಯನ್ನು ಮಲಗಲು ಬಳಸಬೇಕು.
ಜಾತಕದ ಪ್ರಕಾರ ಪತಿ, ಪತ್ನಿ ಹರಳು, ವಜ್ರವನ್ನು ಧರಿಸಬೇಕು.
ಪತ್ನಿ ಬಂಗಾರ ಹಾಗೂ ಪತಿ ಬೆಳ್ಳಿ ಉಂಗುರವನ್ನು ಧರಿಸಬೇಕು.
– ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ
ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ.
ತಪ್ಪದೆ ಕರೆ ಮಾಡಿ:
ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358