ಮೈಸೂರು ವಿಶ್ವವಿದ್ಯಾನಿಲಯ 106ನೇ ಘಟಿಕೋತ್ಸವದಲ್ಲಿ ಸೃಷ್ಠಿ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಅಂಡ್ ರೀಸರ್ಚ್ ಸೆಂಟರ್‌ನ ಸಂಶೋಧನಾ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ ಪದವಿ ಪ್ರದಾನ ಮಾಡಲಾಯಿತು.
ಮೈಸೂರು ವಿವಿ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಸೃಷ್ಠಿ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಅಂಡ್ ರಿಸರ್ಚ್ ಸೆಂಟರ್‌ನ ವಿವಿಧ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ನೀಡಲಾಯಿತು.
ಕಾಲೇಜಿನ ಸಂಸ್ಥಾಪಕ ಅದ್ಯಕ್ಷರಾದ ಪ್ರೊ.ಗೋಪಾಲ ಕೃಷ್ಣ ಡಿ. ಮತ್ತು ಮಾರ್ಗದರ್ಶಕರಾದ ಡಾ.ಕೃಷ್ಣ ಬಿ.ಎಸ್, ಡಾ.ಜಿ.ಎನ್.ಕೆ ಸುರುಶ್ ಬಾಬು, ಮತ್ತು ಡಾ.ಮಹೇಶ್ ಕುಮಾರ್ ಕೆ.ಆರ್, ಡಾ.ಗಣೇಶ್ ಬಾಬು ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿದ ವಿದ್ಯಾರ್ಥಿಗಳಿಗೆ ಪದವಿ ನೀಡಲಾಯಿತು.
ವಾಣಿಜ್ಯ ವಿಭಾಗದ ಸ್ನೇಹ ಆರ್., ಕೋಮಲತಾ ಬಿ.ಸಿ, ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ನಯನ ಟಿ, ಲೀಲವತಿ ಎಸ್, ಅರ್ಪಿತ ಸಾಸ್ತ್ರೀ, ಮತ್ತು ಅರುಂದತಿ. ಗಣಕ ವಿಜ್ಞಾನ ವಿಭಾಗದಲ್ಲಿ ಮಲ್ಲರಾಧ್ಯ, ಸಂತೋಷ್ ಕುಮಾರ್ ಬಿ.ಎ, ಪ್ರಕಾಶ್ ರಾಜೇ ಅರಸ್, ಸುಮನ್ ಆಂಟನಿ ಲಸರಾಡೋ, ರಾಯಲ್ ಪ್ರವೀಣ್ ಡಿ, ಸೋಜಾ, ನಾಗಲಕ್ಷ್ಮೀ ಅವರು ಪದವಿ ಪಡೆದರು.
ಇದೇ ಸಂದರ್ಭದಲ್ಲಿ ಸೃಷ್ಠಿ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಅಂಡ್ ರಿಸರ್ಚ್ ಸೆಂಟರ್‌ನ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಗೋಪಾಲ ಕೃಷ್ಣ ಡಿ. ಹಾಗೂ ವಿವಿಧ ವಿಭಾಗದ ಮಾರ್ಗದರ್ಶಕಗಳಾದ ಡಾ. ಕೃಷ್ಣ ಬಿ.ಎಸ್, ಡಾ. ಜಿ.ಎನ್.ಕೆ ಸುರುಶ್ ಬಾಬು, ಡಾ. ಮಹೇಶ್ ಕುಮಾರ್ ಕೆ.ಆರ್, ಡಾ. ಗಣೇಶ್ ಬಾಬು ಉಪಸ್ಥಿತರಿದ್ದರು.
ಇದೇ ವೇಳೆ ಸೃಷ್ಠಿ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಅಂಡ್ ರಿಸರ್ಚ್ ಸೆಂಟರ್‌ನ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಗೋಪಾಲ ಕೃಷ್ಣ ಡಿ ಮತ್ತು ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

