BIG NEWS : ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ :  ಅಂಗನವಾಡಿಯಲ್ಲಿ ಸಿಗಲಿದೆ ಈ ಎಲ್ಲಾ ಸೇವೆಗಳು, ಇಲ್ಲಿದೆ ಪಟ್ಟಿ

ಬೆಂಗಳೂರು :   ಅಂಗನವಾಡಿಯಲ್ಲಿ 6 ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರ (ಮೊಟ್ಟೆ/ಬಾಳೆಹಣ್ಣು, ಬಿಸಿ ಹಾಲು), ಆರೋಗ್ಯ ತಪಾಸಣೆ, ಚುಚ್ಚುಮದ್ದು, ಶಿಕ್ಷಣ (ಪೂರ್ವ ಪ್ರಾಥಮಿಕ) ಸಿಗಲಿದೆ; ಗರ್ಭಿಣಿ, ಬಾಣಂತಿಯರು, ಕಿಶೋರಿಯರಿಗೆ ಪೂರಕ ಪೌಷ್ಟಿಕ ಆಹಾರ ಹಾಗೂ ಮಾಹಿತಿ ಸೇವೆಗಳು ಲಭ್ಯವಿರಲಿದೆ.

ಅಂಗನವಾಡಿಯಲ್ಲಿ ಮಹಿಳೆಯರಿಗೆ ಏನೆಲ್ಲಾ ಎಲ್ಲಾ ಸೇವೆಗಳು ಸಿಗಲಿದೆ ಇಲ್ಲಿದೆ ಪಟ್ಟಿ

1) ಪೂರಕ ಪೌಷ್ಠಿಕ ಆಹಾರ

6 ವರ್ಷದ ಒಳಗಿನ ಮಕ್ಕಳು, ಗರ್ಭಿಣಿ, ಬಾಣಂತಿ, ಕಿಶೋರಿಯರು

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು

2) ಚುಚ್ಚುಮದ್ದು

6 ವರ್ಷದ ಒಳಗಿನ ಮಕ್ಕಳು, ಗರ್ಭಿಣಿಯರು

3) ಆರೋಗ್ಯ ತಪಾಸಣೆ

6 ವರ್ಷದ ಒಳಗಿನ ಮಕ್ಕಳು, ಬಾಣಂತಿಯರು

ವೈದ್ಯಾಧಿಕಾರಿಗಳು /ಕಿರಿಯ ಆರೋಗ್ಯ ಸಹಾಯಕಿ / ಅಂಗನವಾಡಿ ಕಾರ್ಯಕರ್ತೆ

4) ಮಾಹಿತಿ ಸೇವೆ

6 ವರ್ಷದ ಒಳಗಿನ ಮಕ್ಕಳು, ಬಾಣಂತಿ, ಕಿಶೋರಿಯರು

ವೈದ್ಯಾಧಿಕಾರಿಗಳು /ಕಿರಿಯ ಆರೋಗ್ಯ ಸಹಾಯಕಿ / ಅಂಗನವಾಡಿ ಕಾರ್ಯಕರ್ತೆ

5) ಶಾಲಾಪೂರ್ವ ಶಿಕ್ಷಣ

3-6 ವರ್ಷದ ಮಕ್ಕಳು

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read