HomeLatest NewsSHOCKING : ‘ಸೆಕ್ಸ್’ ಮಾಡಲು ಒಪ್ಪದ ಪತಿಗೆ ಊಟದಲ್ಲಿ ವಿಷ  ಬೆರೆಸಿ ಕೊಲ್ಲಲು ಯತ್ನಿಸಿದ ಪಾಪಿ...

SHOCKING : ‘ಸೆಕ್ಸ್’ ಮಾಡಲು ಒಪ್ಪದ ಪತಿಗೆ ಊಟದಲ್ಲಿ ವಿಷ  ಬೆರೆಸಿ ಕೊಲ್ಲಲು ಯತ್ನಿಸಿದ ಪಾಪಿ ಪತ್ನಿ.!

ದುನಿಯಾ ಡಿಜಿಟಲ್ ಡೆಸ್ಕ್ : ಗಂಡಂದಿರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಕೊಲೆಗಳು, ಕೊಲೆ ಪ್ರಯತ್ನಗಳು, ಆತ್ಮಹತ್ಯೆ.. ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ.

ಅಂತಹ ಒಂದು ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸದಿದ್ದಕ್ಕಾಗಿ ಹೆಂಡತಿ ತನ್ನ ಪತಿಗೆ ವಿಷಪ್ರಾಶನ ಮಾಡಿದ್ದಾಳೆ. ಈ ದುಷ್ಕೃತ್ಯ ನಡೆದಿರುವುದು ಉತ್ತರ ಪ್ರದೇಶದ ಮುಜಫರ್ನಗರದಲ್ಲಿ.

ಅನುಜ್ ಶರ್ಮಾ ಮತ್ತು ಪಿಂಕಿ ಶರ್ಮಾ 2023 ರಲ್ಲಿ ವಿವಾಹವಾದರು. ಆದರೆ ಅನುಜ್ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಹೊಂದಿಲ್ಲದ ಕಾರಣ.. ಈ ಎರಡು ವರ್ಷಗಳಲ್ಲಿ ದಂಪತಿಗಳು ಕೇವಲ ಎರಡು ಬಾರಿ ಮಾತ್ರ ಲೈಂಗಿಕ ಕ್ರಿಯೆ ನಡೆಸಿದರು. ಪಿಂಕಿ ಶರ್ಮಾ ಪದೇ ಪದೇ ಆಹ್ವಾನಿಸಿದರೂ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ತೋರಿಸದಿದ್ದಾಗ.. ಅವಳು ಕಠಿಣ ನಿರ್ಧಾರ ತೆಗೆದುಕೊಂಡಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅನುಜ್ ಊಟ ಮಾಡುವ ವೇಳೆ ವಿಷಪ್ರಾಶನ ಮಾಡಿ ಕೊಲ್ಲಲು ಪ್ರಯತ್ನಿಸಿದಳು. ಅದೃಷವಶಾತ್ ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಲೈಂಗಿಕ ಕ್ರಿಯೆಗೆ ಬರದಿದ್ದರೆ ಡೈವೋರ್ಸ್ ಕೊಡಬಹುದಿತ್ತು, ಕೊಲ್ಲುವುದು ಯಾಕೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular