Karur Stampede : ಪುಟ್ಟ ಮಗುವಿನ ಶವ ಹೊತ್ತುಕೊಂಡು  ಆಸ್ಪತ್ರೆಗೆ ಬಂದು ರೋಧಿಸಿದ ತಂದೆ : ಹೃದಯ ವಿದ್ರಾವಕ ವಿಡಿಯೋ ವೈರಲ್ |WATCH VIDEO

ಚೆನ್ನೈ : ಸೆಪ್ಟೆಂಬರ್ 27 ರ ಶನಿವಾರ 40 ಜನರನ್ನು ಬಲಿತೆಗೆದುಕೊಂಡ ಕರೂರು ಕಾಲ್ತುಳಿತ ದುರಂತ ಎಲ್ಲರನ್ನ ಬೆಚ್ಚಿ ಬೀಳಿಸಿದೆ. ಸಂಬಂಧಿಕರನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ತಮಿಳುನಾಡಿನ ಕರೂರ್ ಜನರಲ್ ಆಸ್ಪತ್ರೆಗೆ ತಂದೆಯೊಬ್ಬರು ತಮ್ಮ ಮಗುವಿನ ಶವವನ್ನು ಹೊತ್ತುಕೊಂಡು ಹೋಗುತ್ತಿರುವ ಹೃದಯ ವಿದ್ರಾವಕ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆಸ್ಪತ್ರೆಗೆ ಮಗುವಿನ ಶವ ಹೊತ್ತುಕೊಂಡು ಬಂದ ವ್ಯಕ್ತಿ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಎಲ್ಲರ ಮನಕಲುಕಿದೆ.

ನಟ-ರಾಜಕಾರಣಿ ವಿಜಯ್ ಮತ್ತು ಅವರ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಗಾಗಿ ಆಯೋಜಿಸಲಾದ ರಾಜಕೀಯ ರ್ಯಾಲಿಯಲ್ಲಿ ಶನಿವಾರ ಭೀಕರ ಕಾಲ್ತುಳಿತ ದುರಂತ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read