ಬೆಂಗಳೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ರೆಡ್ಡಿ ಸಮಾಜ ಬಾಂಧವರು ಜಾತಿ-ಉಪಜಾತಿ ಕಾಲಂ ನಲ್ಲಿ ಈ ಕೆಳಕಂಡಂತೆ ಬರೆಸಿ ಎಂದು ಸಚಿವ ರಾಮಲಿಂಗಾ ರೆಡ್ಡಿ ಮನವಿ ಮಾಡಿದ್ದಾರೆ.
ಧರ್ಮ – ಹಿಂದೂ (Hindu)
ಜಾತಿ – ರೆಡ್ಡಿ (Reddy)
ಉಪಜಾತಿ – ರೆಡ್ಡಿ (Reddy)
ಜಾತಿಗೆ ಪರ್ಯಾಯ ಹೆಸರು – ರೆಡ್ಡಿ (Reddy)
ಕ್ರಮ ಸಂಖ್ಯೆ: A – 1222
ನಿಮ್ಮ ಸ್ವ-ಇಚ್ಛೆಯಿಂದ ಸಮೀಕ್ಷೆಯಲ್ಲಿ ನಮೂದನೆ ಮಾಡಿ. ನನ್ನ ಅಥವಾ ಇನ್ಯಾರ ಒತ್ತಾಯಕ್ಕೂ ಮಣಿಯಬೇಡಿ ಎಂದು ಪ್ರಕಟಣೆ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ರೆಡ್ಡಿ ಸಮಾಜ ಬಾಂಧವರು ಜಾತಿ-ಉಪಜಾತಿ ಕಾಲಂ ನಲ್ಲಿ ಈ ಕೆಳಕಂಡಂತೆ ಬರೆಸಬೇಕಾಗಿ ಕೋರಿದೆ.
— Ramalinga Reddy (@RLR_BTM) September 22, 2025
✅ ಧರ್ಮ – ಹಿಂದೂ (Hindu)
✅ ಜಾತಿ – ರೆಡ್ಡಿ (Reddy)
✅ ಉಪಜಾತಿ – ರೆಡ್ಡಿ (Reddy)
✅ ಜಾತಿಗೆ ಪರ್ಯಾಯ ಹೆಸರು – ರೆಡ್ಡಿ (Reddy)
✅ ಕ್ರಮ… pic.twitter.com/W55oLNS9hK