ಎನ್.ಎಮ್.ಎಮ್.ಎಸ್. ಶಾಲಾ (ನ್ಯಾಷನಲ್ ಮೀನ್ಸ ಕಂ ಮೆರಿಟ್ ಶಿಷ್ಯವೇತನ) ಪರೀಕ್ಷೆ-2025 ಗೆ 8ನೇ ತರಗತಿ ಓದುವ ಅರ್ಹ ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಸುತ್ತೋಲೆಯ ಪ್ರಕಾರ ಲಾಗಿನ್ನಲ್ಲಿ ಅಕ್ಟೋಬರ್ 15 ರೊಳಗಾಗಿ ಹೆಸರು ನೋಂದಾಯಿಸಕೊಳ್ಳಬೇಕೆಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Latest News
