ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ(ಬಿಬಿಎಂಪಿ) ಗುಡ್ ಬೈ ಹೇಳಲಾಗಿದ್ದು, ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಅಸ್ತಿತ್ವಕ್ಕೆ ಬರಲಿದೆ.ಬಿಬಿಎಂಪಿ ಕೇಂದ್ರ ಕಚೇರಿ ಇನ್ನು ಮುಂದೆ ಜಿಬಿಎ ಕೇಂದ್ರ ಕಚೇರಿಯಾಗಿ ಕಾರ್ಯನಿರ್ವಹಿಸಲಿದೆ. ಜಿಬಿಎ ಅಡಿಯಲ್ಲಿ 5 ಪಾಲಿಕೆಗಳು ಕಾರ್ಯನಿರ್ವಹಿಸಲಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ 5 ಪಾಲಿಕೆ ಕಚೇರಿಗಳ ವಿವರ
1) ಜೆಬಿಎ
ಕಾರ್ಪೊರೇಷನ್ ಸರ್ಕಲ್ ಕೇಂದ್ರ ಕಚೇರಿ ಮುಖ್ಯ ಕಟ್ಟಡ ಅನೆಕ್ಸ್ 1, ಅನೆಕ್ಸ್ 2
2) ನಗರ ಕೇಂದ್ರ ಪಾಲಿಕೆ
ಹಾಲಿ ಪೂರ್ವ ವಲಯ ಕಚೇರಿ – ಕೇಂದ್ರ ಕಚೇರಿ ಅನೆಕ್ಸ್ ಕಟ್ಟಡ
3) ಪೂರ್ವ ನಗರ ಪಾಲಿಕೆ
ಮಹದೇವಪುರ ವಲಯ ಕಚೇರಿ ಹಾಗೂ ಕೆ.ಆರ್್ ಪುರಂ ಕಚೇರಿ
4) ಪಶ್ಚಿಮ ನಗರ ಪಾಲಿಕೆ :
ಆರ್. ಆರ್ ನಗರ ವಲಯ ಕಚೇರಿ – ಹಾಲಿ ಪಾಲಿಕೆ ಸೌಧ ಚಂದ್ರಲೇಔಟ್
5) ಉತ್ತರ ನಗರ ಪಾಲಿಕೆ
ಹಾಲಿ ಯಲಹಂಕ ವಲಯ ಕಚೇರಿ ಹಾಗೂ ಹಾಲಿ ದಾಸರಹಳ್ಳಿ ವಲಯ ಕಚೇರಿ
6) ದಕ್ಷಿಣ ನಗರ ಪಾಲಿಕೆ
ಹಾಲಿ ದಕ್ಷಿಣ ವಲಯ ಕಚೇರಿ ಹಾಗೂ ಹಾಲಿ ಬೊಮ್ಮನಹಳ್ಳಿ ವಲಯ ಕಚೇರಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ 5 ಪಾಲಿಕೆ ಕಚೇರಿಗಳ ವಿವರ ಹೀಗಿವೆ..#GreaterBengaluruAuthority pic.twitter.com/2NEzJW3vw7
— DK Shivakumar (@DKShivakumar) September 2, 2025