SHOCKING : ‘ರೀಲ್ಸ್’ ಗಾಗಿ ಫ್ಲೈಓವರ್’ನಿಂದ ಜಿಗಿದು ಕಾಲು ಮುರಿದುಕೊಂಡ ಯುವಕ : ವೀಡಿಯೋ ವೈರಲ್ |WATCH VIDEO

ರೀಲ್ಸ್ ಗಾಗಿ ಯುವಕರು ಎಂತಹ ರಿಸ್ಕ್ ಕೂಡ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಈ ಘಟನೆಯೇ ನಿದರ್ಶನ. ಯುವಕನೋರ್ವ ರೀಲ್ಸ್ ಮಾಡಲು ಹೋಗಿ ಫ್ಲೈಓವರ್ನಿಂದ ಜಿಗಿದು ಕಾಲು ಮುರಿದುಕೊಂಡ ಘಟನೆ ನಡೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಯುವಕನೊಬ್ಬ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಅಪಾಯಕಾರಿ ಸಾಹಸ ಮಾಡಿದ್ದಾನೆ. ವ್ಯಕ್ತಿ ಫ್ಲೈ ಓವರ್ ನಿಂದ ಕೆಳಗೆ ನಿಂತಿದ್ದ ಕಸದ ಲಾರಿಗೆ ಜಿಗಿಯಲು ಹೋಗುತ್ತಾನೆ. ಆದರೆ ಆತ ಹಾರುವುದು ತಡವಾಗಿದ್ದರಿಂದ ಲಾರಿ ಮುಂದಕ್ಕೆ ಚಲಿಸಿದೆ. ಪರಿಣಾಮ ಆತ ಕೆಳಗೆ ಬಿದ್ದು ನೋವಿನಿಂದ ನರಳಾಡಿದ್ದಾನೆ. ಪರಿಣಾಮ ಆತನ ಕಾಲಿನ ಮೂಳೆಗಳು ಮುರಿದಿದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read