BIG NEWS: ಕರ್ನಾಟಕದ 19 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ರಾಷ್ಟ್ರಪತಿ ಪದಕ

ಬೆಂಗಳೂರು: 79ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕೊಡಲಾಗುವ ರಾಷ್ಟ್ರಪತಿಗಳ ಪದಕ ಗೌರವಕ್ಕೆ ರಾಜ್ಯದ 19 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಜನರಾಗಿದ್ದಾರೆ.

ಒಟ್ಟು 19 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಷ್ಟ್ರಪತಿ ಪದಕ ಗೌರವಕ್ಕೆ ಪಾತ್ರರಾಗಿದ್ದು, ಅವರಲ್ಲಿ ಓರ್ವ ಅಧಿಕಾರಿ ವಿಶಿಷ್ಟ ಸೇವಾ ಪದಕಕ್ಕೆ ಭಾಜನಾರಿಗಿದ್ದಾರೆ.

ವಿಶಿಷ್ಟ ಸೇವಾ ಪದಕ ಪುರಸ್ಕೃತರು:

ಎಸ್.ಬದರಿನಾಥ್ – ಎಸ್‌ಪಿ, ಕರ್ನಾಟಕ ಲೋಕಾಯುಕ್ತ ಬೆಂಗಳೂರು

ಶ್ಲಾಘನೀಯ ಸೇವಾ ಪದಕ ಪುರಸ್ಕೃತರು:

ಡಾ‌.ಚಂದ್ರಗುಪ್ತ – ಐಜಿಪಿ, ಹೆಚ್ಚುವರಿ ನಿರ್ದೇಶಕರು ರಾಜ್ಯ ಗುಪ್ತವಾರ್ತೆ, ಬೆಂಗಳೂರು

ಕೆ.ಎಂ.ಶಾಂತರಾಜು – ಪೊಲೀಸ್ ಅಧೀಕ್ಷಕರು, ಐಎಸ್‌ಡಿ, ಬೆಂಗಳೂರು

ಕಲಾ ಕೃಷ್ಣಸ್ವಾಮಿ – ಎಐಜಿಪಿ ಅಪರಾಧ, ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು

ಡಾ‌‌.ರಾಮಕೃಷ್ಣ ಮುದ್ದೇಪಾಲ – ಕಮಾಂಡೆಂಟ್, 9ನೇ ಪಡೆ ಕೆಎಸ್ಆರ್‌ಪಿ, ಬೆಂಗಳೂರು

ಎನ್.ವೆಂಕಟೇಶ್ – ಎಸ್‌ಪಿ – ಸಿಐಡಿ, ಬೆಂಗಳೂರು

ಪ್ರಕಾಶ್ ರಾಠೋಡ – ಎಸಿಪಿ – ಕೆ.ಜಿ.ಹಳ್ಳಿ ಉಪವಿಭಾಗ, ಬೆಂಗಳೂರು

ಜಿ.ಪ್ರವೀಣ್ ಬಾಬು – ಪೊಲೀಸ್ ಇನ್ಸ್‌ಪೆಕ್ಟರ್ – ಮಹಾದೇವಪುರ ಠಾಣೆ, ಬೆಂಗಳೂರು

ಬಿ.ಎಸ್.ಸತೀಶ್ – ಪೊಲೀಸ್ ಇನ್ಸ್‌ಪೆಕ್ಟರ್ – ಪರಪ್ಪನ ಅಗ್ರಹಾರ ಠಾಣೆ, ಬೆಂಗಳೂರು

ಶಾಂತಾರಾಮ – ಪೊಲೀಸ್ ಇನ್ಸ್‌ಪೆಕ್ಟರ್ – ನಂದಗುಡಿ ಪೊಲೀಸ್ ಠಾಣೆ, ಬೆಂಗಳೂರು ಜಿಲ್ಲೆ

ಎಡ್ವಿನ್ ಪ್ರದೀಪ್.ಎಸ್ – ಪೊಲೀಸ್ ಇನ್ಸ್‌ಪೆಕ್ಟರ್, ಬೆಸ್ಕಾಂ

ಜೆ.ಝಾನ್ಸಿರಾಣಿ – ಪಿಎಸ್ಐ, ಎಸ್‌ಸಿಆರ್‌ಬಿ, ಬೆಂಗಳೂರು

ಗುರುರಾಜ ಮಹಾದೇವಪ್ಪ ಬೂದಿಹಾಳ – ಎಆರ್‌ಎಸ್ಐ, ಡಿಪಿಓ, ಗದಗ

ರಾಕೇಶ್.ಎಂ.ಜೆ – ಆರ್‌ಎಚ್‌ಸಿ – ಕೆಎಸ್ಆರ್‌ಪಿ 4ನೇ ಕಾರ್ಯಪಡೆ, ಬೆಂಗಳೂರು

ಶಂಶುದ್ದೀನ್ – ಹೆಡ್ ಕಾನ್ಸ್‌ಟೇಬಲ್ – ಗಣಕಯಂತ್ರ ವಿಭಾಗ, ಡಿಪಿಓ ಕೊಪ್ಪಳ

ಶಂಕರ ವೈ – ಸಿಎಚ್‌ಸಿ, ಐಎಸ್‌ಡಿ, ಬೆಂಗಳೂರು

ಅಲಂಕಾರ ರಾಕೇಶ – ಸಿಎಚ್‌ಸಿ, ಪೊಲೀಸ್ ಆಯುಕ್ತರ ಕಚೇರಿ, ಕಲಬುರಗಿ ನಗರ

ರವಿ ಎಲ್ – ಸಿಎಚ್‌ಸಿ, ಐಎಸ್‌ಡಿ ಬೆಂಗಳೂರು

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read