ಶಿವಮೊಗ್ಗ: ನೈರುತ್ಯ ರೈಲ್ವೇ ಸಕ್ಷಮ ಪ್ರಾಧಿಕಾರವು ರೈಲು ಸಂಖ್ಯೆ 6588 ತಾಳಗುಪ್ಪ(TLGP)-ಯಶವಂತಪುರ (YPR) ಎಕ್ಸ್ಪ್ರೆಸ್ ವಿಶೇಷ ರೈಲಿನ ಸಮಯವನ್ನು ಕೆಳಕಂಡಂತೆ ಪರಿಷ್ಕರಣೆ ಮಾಡಿದೆ.
ಸ್ಟೇಷನ್ ಟಿಎಲ್‌ಜಿಪಿ ಬೆಳಿಗ್ಗೆ 10(ಶನಿವಾರ), ಎಸ್‌ಆರ್‌ಎಫ್ 10.16 ರಿಂದ 10.18, ಎಎನ್‌ಎಫ್ 10.45 ರಿಂದ 10.50, ಎಸ್‌ಎಂಇಟಿ 11.55 ರಿಂದ 12, ಬಿಡಿವಿಟಿ ಮಧ್ಯಾಹ್ನ 12.20 ರಿಂದ 12.22, ಟಿಕೆಇ 12.38 ರಿಂದ 12.40, ಆರ್‌ಆರ್‌ವಿ 1.10 ರಿಂದ 1.12, ಎಎಸ್‌ಕೆ 2 ರಿಂದ 2.5, ಟಿಟಿಆರ್ 2.25 ರಿಂದ 2.27, ಎಸ್‌ಪಿಜಿಆರ್ 3.10(ಡಬ್ಲ್ಯೂಟಿಟಿ), ಟಿಕೆ 3.43 ರಿಂದ 3.45, ವೈಪಿಆರ್ 5.15(ಶನಿವಾರ).