ತಿರುಪತಿ : ಆಂಧ್ರಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ತಿರುಪತಿಯ ತಪ್ಪಲಿನಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನಗಳಲ್ಲಿ ಹೋಗುತ್ತಿದ್ದ ಜನರ ಮೇಲೆ ಚಿರತೆಯೊಂದು ದಾಳಿ ಮಾಡಲು ಪ್ರಯತ್ನಿಸಿದೆ. ಈ ಘಟನೆ ಹಿಂದಿನಿಂದ ಬರುತ್ತಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಿರತೆ ದಾಳಿಯ ದೃಶ್ಯಗಳು ಆನ್ಲೈನ್ನಲ್ಲಿಯೂ ಕಾಣಿಸಿಕೊಂಡಿವೆ. ವೈರಲ್ ಆಗಿರುವ ವೀಡಿಯೊದಲ್ಲಿ, ರಾತ್ರಿ ವೇಳೆ ಚಿರತೆಯೊಂದು ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಸವಾರರ ಮೇಲೆ ಎರಗಿದ್ದು, ಕೂದಲೆಳೆಯ ಅಂತರದಲ್ಲಿ ಸವಾರರುಪಾರಾಗಿರುವುದನ್ನು ಕಾಣಬಹುದು. ಬೈಕ್ನ ವೇಗವು ಸವಾರ ಮತ್ತು ಹಿಂಬದಿ ಸವಾರನನ್ನು ರಕ್ಷಿಸಿದೆ.
திருப்பதி மலை அடிவாரத்தில் இருசக்கர வாகனத்தில் சென்றவரை தாக்க முயன்ற சிறுத்தைப்புலி …#Tirupati #Cheetah pic.twitter.com/Xa11Bqnl7u
— M.M.NEWS உடனடி செய்திகள் (@rajtweets10) July 26, 2025