ಶನಿವಾರ ಜಮ್ಮು ಕಾಶ್ಮೀರದ ಹಲವೆಡೆ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ ದಾಖಲಾಗಿದೆ.
ಹಾಗೂ ಶನಿವಾರ ಅಂಡಮಾನ್ ಸಮುದ್ರದಲ್ಲಿ 4.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಅಂಡಮಾನ್ ಸಮುದ್ರದ ಮಧ್ಯದಲ್ಲಿ 10 ಕಿಲೋಮೀಟರ್ ಆಳದಲ್ಲಿ ಭೂಕಂಪ ದಾಖಲಾಗಿದೆ.
EQ of M: 4.1, On: 26/07/2025 09:30:10 IST, Lat: 33.00 N, Long: 76.14 E, Depth: 5 Km, Location: Doda, Jammu & Kashmir.
— National Center for Seismology (@NCS_Earthquake) July 26, 2025
For more information Download the BhooKamp App https://t.co/5gCOtjdtw0 @DrJitendraSingh @OfficeOfDrJS @Ravi_MoES @Dr_Mishra1966 @ndmaindia pic.twitter.com/EKD85FnnDy
EQ of M: 4.9, On: 25/07/2025 18:27:11 IST, Lat: 9.36 N, Long: 94.31 E, Depth: 10 Km, Location: Andaman Sea.
— National Center for Seismology (@NCS_Earthquake) July 25, 2025
For more information Download the BhooKamp App https://t.co/5gCOtjcVGs @DrJitendraSingh @OfficeOfDrJS @Ravi_MoES @Dr_Mishra1966 @ndmaindia pic.twitter.com/kOHFvXRJDD