ಹುಬ್ಬಳ್ಳಿ : ದೇಶದ ಅತಿದೊಡ್ಡ ಬ್ಯಾಂಕ್ ದರೋಡೆ ಭೇದಿಸಿದ ಪೊಲೀಸರು ಹುಬ್ಬಳ್ಳಿ ಮೂಲದ 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಹೌದು,ವಿಜಯಪುರದ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮತ್ತೆ 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಚಂದನ್ ರಾಜ್ ಪಿಳ್ಳೆ. ಪೀಟರ್ ಜಯಂಚಂದ್ರಪಾಳ್, ಸುಸೈರಾಜ್ ಡ್ಯಾನಿಯಲ್, ಬಾಬುರಾವ್ ಮಿರಿಯಾಲ, ಮೊಹಮ್ಮದ್ ಆಸೀಫ್ ಕಲೂರ್, ಅನಿಲ್ ಮಿರಿಯಾಲ್, ಬಾಲರಾಜ್ ಮಣಿಕಮ್ ಯರಿಕುಲಾ, ಗುಂಡು ಜೋಸೆಫ್, ಇಜಾಜ್ ಧಾರವಾಡ, ಅಬು ಯಶ್ ಮಾಲಾ, ಸುಲೇಮನವೆ, ಮರಿಯಾದಾಸ ಎಂದು ಗುರುತಿಸಲಾಗಿದೆ.
You Might Also Like
TAGGED:ಬ್ಯಾಂಕ್ ದರೋಡೆ