ಮಂತ್ರಾಲಯದಲ್ಲಿ 35 ದಿನದಲ್ಲಿ 5.28 ಕೋಟಿ ರೂ. ಕಾಣಿಕೆ ಸಂಗ್ರಹ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 35 ದಿನದಲ್ಲಿ 5.28 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.

ಶ್ರೀಮಠದಲ್ಲಿ 35 ದಿನಗಳ ಅವಧಿಯಲ್ಲಿ ಸಂಗ್ರಹವಾದ ಕಾಣಿಕೆಯನ್ನು ಮಂಗಳವಾರ ಎಣಿಕೆ ಮಾಡಲಾಗಿದೆ. ಭಕ್ತರಿಂದ ಒಟ್ಟು 5,28,39,538 ರೂ. ಕಾಣಿಕೆ ಬಂದಿದೆ.

ಇದರಲ್ಲಿ 5,13,04,958 ರೂ. ನಗದು, 15,34,580 ಮೌಲ್ಯದ ನಾಣ್ಯಗಳು, 43 ಗ್ರಾಂ ಚಿನ್ನ, ಒಂದು ಕೆಜಿ 837 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read