HomeLatest NewsBREAKING: ಸಿಡಿಲು ಬಡಿದು ಮೂವರು ಬಾಲಕರು, ಓರ್ವ ಮಗು ಸೇರಿ ಮತ್ತೆ ನಾಲ್ವರು ಸಾವು!

BREAKING: ಸಿಡಿಲು ಬಡಿದು ಮೂವರು ಬಾಲಕರು, ಓರ್ವ ಮಗು ಸೇರಿ ಮತ್ತೆ ನಾಲ್ವರು ಸಾವು!

ಗೋರಖ್ ಪುರ: ಉತ್ತರ ಪ್ರದೇಶದಲ್ಲಿ ವರುಣಾರ್ಭಟದ ಬೆನ್ನಲ್ಲೇ ಭಾರಿ ಸಿಡಿಲು ಬಡಿದು ಮತ್ತೆ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಇಂದು ಬೆಳಿಗ್ಗೆ ಪ್ರಯಾಗ್ ರಾಜ್ ನಲ್ಲಿ ಮನೆಯ ಮೇಲೆ ಸಿಡಿಲು ಬಡಿದು ದಂಪತಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ಇದೀಗ ಗೋರಖ್ ಪುರದ ಭರಪಹಿ ಗ್ರಾಮದಲ್ಲಿ ಸಿಡಿಲಬ್ಬರಕ್ಕೆ ನಾಲ್ವರು ಬಲಿಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಓರ್ವ ಮಗು, ಮೂವರು ಬಾಲಕರು ಸೇರಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಮನೆಯ ಮುಂದೆ ಮಕ್ಕಳು ಆಟವಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular