HomeLive Newsಬೆಟ್ಟ ಏರುವಾಗ ಕಾಲುಜಾರಿ ಪ್ರಪಾತಕ್ಕೆ ಬಿದ್ದ ಪ್ರವಾಸಿಗರ: ಯುವಕನ ರಕ್ಷಣೆ!

ಬೆಟ್ಟ ಏರುವಾಗ ಕಾಲುಜಾರಿ ಪ್ರಪಾತಕ್ಕೆ ಬಿದ್ದ ಪ್ರವಾಸಿಗರ: ಯುವಕನ ರಕ್ಷಣೆ!

ವಿಜಯನಗರ: ಮಾತಂಗ ಬೆಟ್ಟ ಏರುವಾಗ ಪ್ರವಾಸಿಗನೊಬ್ಬ ಕಾಲು ಜಾರಿ ಪ್ರಪಾತಕ್ಕೆ ಬಿದ್ದಿರುವ ಘಟನೆ ಹಂಪಿಯಲ್ಲಿ ನಡೆದಿದೆ.

ಮಧ್ಯಪ್ರದೇಶದ ಭೋಪಾಲ್ ನ ಪರ್ವ ಆಸತ್ (18) ಎಂಬಾತ ಮಾತಂಗ ಬೆಟ್ಟ ಹತ್ತುವಾಗ ಕಾ೦ಲು ಜಾರಿ ಗುಹೆ ಮಾದರಿಯ ಕೊರಕಲಿಗೆ ಬಿದ್ದಿದ್ದಾನೆ. ತಕ್ಷಣ ಇತರ ಪ್ರವಾಸಿಗರು ಹಂಪಿ ಟೂರಿಸ್ಟ್ ಹೆಲ್ಪ್ ಲೈನ್ ತಂದಕ್ಕೆ ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಟೂರಿಸ್ಟ್ ರಕ್ಷಣಾ ತಂಡ ಹಗ್ಗದ ಸಹಾಯದಿಂದ ಯುವಕನನ್ನು ರಕ್ಷಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular