HomeLatest NewsBREAKING : ತೆರೆದ ವಾಹನದಲ್ಲಿ 'RCB' ಆಟಗಾರರ ಮೆರವಣಿಗೆ ಇಲ್ಲ : ಗೃಹ ಸಚಿವ ಡಾ.ಜಿ...

BREAKING : ತೆರೆದ ವಾಹನದಲ್ಲಿ ‘RCB’ ಆಟಗಾರರ ಮೆರವಣಿಗೆ ಇಲ್ಲ : ಗೃಹ ಸಚಿವ ಡಾ.ಜಿ ಪರಮೇ‍ಶ್ವರ್ ಸ್ಪಷ್ಟನೆ

ಬೆಂಗಳೂರು : ತೆರೆದ ವಾಹನದಲ್ಲಿ RCB ಆಟಗಾರರ ಮೆರವಣಿಗೆ ಇಲ್ಲ ಎಂದು ಗೃಹ ಸಚಿವ ಜಿ ಪರಮೇ‍ಶ್ವರ್ ಸ್ಪಷ್ಟನೆ ನೀಡಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ‘ ಸಿಎಂ , ಡಿಸಿಎಂ ನೇತೃತ್ವದಲ್ಲಿ ಆಟಗಾರರನ್ನು ಇಂದು ಸನ್ಮಾನಿಸಲಾಗುತ್ತದೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಬಳಿ ಕಾರ್ಯಕ್ರಮ ನಡೆಯಲಿದೆ. ಭದ್ರತಾ ದೃಷ್ಟಿಯಿಂದ ತೆರೆದ ವಾಹನದಲ್ಲಿ ಆಟಗಾರರ ಮೆರವಣಿಗೆ ಇಲ್ಲ , . ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮೇಲೆ ಆಟಗಾರರನ್ನು ಅಭಿನಂದಿಸಲಾಗುತ್ತದೆ. ಸಿಎಂ , ಡಿಸಿಎಂ ನೇತೃತ್ವದಲ್ಲಿ ಆಟಗಾರರನ್ನು ಇಂದು ಸನ್ಮಾನಿಸಲಾಗುತ್ತದೆ ಎಂದು ಗೃಹ ಸಚಿವ ಜಿ ಪರಮೇ‍ಶ್ವರ್ ಸ್ಪಷ್ಟನೆ ನೀಡಿದ್ದಾರೆ.

ಆರ್ ಸಿಬಿ (RCB) ಆಟಗಾರರು ಬಸ್ ನಲ್ಲೇ ಬರುತ್ತಾರೆ, ಬಸ್ ನಲ್ಲೇ ಹೋಗುತ್ತಾರೆ. ತೆರೆದ ವಾಹನದಲ್ಲಿ ಆಟಗಾರರ ಮೆರವಣಿಗೆ ಇಲ್ಲ ಎಂದು ಗೃಹ ಸಚಿವ ಜಿ ಪರಮೇ‍ಶ್ವರ್ ಸ್ಪಷ್ಟನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular