HomeLatest NewsBREAKING NEWS: ಮೊದಲು ಬ್ಯಾಟಿಂಗ್ ಮಾಡಿದ RCB 190/9: ಪಂಜಾಬ್ ಗೆ 191 ರನ್ ಗುರಿ

BREAKING NEWS: ಮೊದಲು ಬ್ಯಾಟಿಂಗ್ ಮಾಡಿದ RCB 190/9: ಪಂಜಾಬ್ ಗೆ 191 ರನ್ ಗುರಿ

ಗುಜರಾತ್ ನ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿದ್ದು, ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿದೆ. 191 ರನ್ ಗೆಲುವಿನ ಗುರಿ ನೀಡಿದೆ.

ಫಿಲ್ ಸಾಲ್ಟ್ 16, ವಿರಾಟ್ ಕೊಹ್ಲಿ 43, ಮಯಂಕ್ ಅಗರವಾಲ್ 24, ರಜತ್ ಪಾಟಿದಾರ್ 26, ಲಿಯಾಮ್ ಲಿವಿಂಗ್ ಸ್ಟೋನ್ 25, ಜಿತೇಶ್ ಶರ್ಮಾ 24, ರೊಮಾರಿಯೋ ಶೇಫೀಡ್ 17, ಕೃನಾಲ್ ಪಾಂಡ್ಯ 4, ಭುವನೇಶ್ವರ್ ಕುಮಾರ್ 1, ಯಶ್ ದಯಾಳ್ ಅಜೇಯ 1 ರನ್ ಗಳಿಸಿದ್ದಾರೆ

ಪಂಜಾಬ್ ಕಿಂಗ್ಸ್ ಪರವಾಗಿ ಕೈಲ್ ಜೇಮಿಸನ್ ಮೂರು ವಿಕೆಟ್ ಪಡೆದರು. ಆರ್ಶ್ ದೀಪ್ ಸಿಂಗ್ 2, ಯಜುಯೇಂದ್ರ ಚಹಾಲ್, ವಿಶಾಖ್ ವಿಜಯಕುಮಾರ್, ಆಜಮುಲ್ಲಾ ಒಮರಾಜಿ ತಲಾ ಒಂದು ವಿಕೆಟ್ ಪಡೆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular