ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇಂಡಿಯನ್ ಪ್ರೀಮಿಯರ್ ಲೀಗ್ನ ಹದಿನೆಂಟನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಸೆಣಸಾಡಲು ಸಜ್ಜಾಗಿದೆ.ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ RCB ಹೊಸ ವೀಡಿಯೋ ಬಿಡುಗಡೆ ಮಾಡಿದೆ.
A SHOT AT DESTINY: What does playing a final mean and how are the boys approaching this game?
— Royal Challengers Bengaluru (@RCBTweets) June 3, 2025
After a couple of days of planning and training in Ahmedabad, it’s time for the most important match of the #IPL2025 and we’re ready to Play Bold ONE LAST TIME! This is @bigbasket_com… pic.twitter.com/VMUftkDTOK