BREAKING : ಬಾಲಿವುಡ್ ನಟಿ ನಿಕಿತಾ ದತ್ತಾ ಹಾಗೂ ತಾಯಿಗೆ ಕೊರೊನಾ ಪಾಸಿಟಿವ್ ದೃಢ |Covid 19

ಮುಂಬೈ : ಬಾಲಿವುಡ್ ನಟಿ ನಿಕಿತಾ ದತ್ತಾ ಅವರಿಗೂ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ನಿಕಿತಾ ದತ್ತಾ ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ “ಕೋವಿಡ್ 19 ನನಗೆ ಮತ್ತು ನನ್ನ ಅಮ್ಮನಿಗೆ ನಮಸ್ಕಾರ ಹೇಳಲು ಬಂದಿದೆ. ಈ ಆಹ್ವಾನಿಸದ ಅತಿಥಿ ಹೆಚ್ಚು ಕಾಲ ಇರುವುದಿಲ್ಲ ಎಂದು ಆಶಿಸುತ್ತೇನೆ. ಈ ಸಣ್ಣ ಕ್ವಾರಂಟೈನ್ ನಂತರ ನಿಮ್ಮನ್ನು ಭೇಟಿಯಾಗುತ್ತೇನೆ. ಎಲ್ಲರೂ ಸುರಕ್ಷಿತವಾಗಿರಿ.” ಎಂದು ಬರೆದಿದ್ದಾರೆ.

ಬಾಲಿವುಡ್ ನಟಿ ನಿಕಿತಾ ದತ್ತಾ ತಾಯಿ ಶಿಲ್ಪಾ ಶಿರೋಡ್ಕರ್ ಗೆ ಕೊರೊನಾ ಪಾಸಿಟಿವ್ ಬೆನ್ನಲ್ಲೇ ನಿಕಿತಾ ದತ್ತಾ ಅವರಿಗೂ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read