ಬೆಂಗಳೂರು : ರಾಜ್ಯ ಸರ್ಕಾರವು ಯಶಸ್ವಿ 2 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ಹಮ್ಮಿಕೊಂಡಿದೆ. 3 ಲಕ್ಷಕ್ಕೂ ಹೆಚ್ಚು ಜನರು ಈ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ.
ಮೇ 20ರಂದು ತಪ್ಪದೇ ಬನ್ನಿ ಹೊಸಪೇಟೆಗೆ.. ಎರಡು ವರ್ಷದ ಗ್ಯಾರಂಟಿ ಬದುಕು ಸಂಭ್ರಮಕ್ಕೆ ಎಂದು ಸಿಎಂ ಸಿದ್ದರಾಮಯ್ಯ ವೀಡಿಯೋ ಮೂಲಕ ಸರ್ವರನ್ನೂ ಆಹ್ವಾನಿಸಿದ್ದಾರೆ.
ಮೇ 20ರಂದು ತಪ್ಪದೇ ಬನ್ನಿ ಹೊಸಪೇಟೆಗೆ..
— Siddaramaiah (@siddaramaiah) May 17, 2025
ಎರಡು ವರ್ಷದ ಗ್ಯಾರಂಟಿ ಬದುಕು ಸಂಭ್ರಮಕ್ಕೆ..#KarnatakaGovt #GuaranteeSarkara #2YearCelebration pic.twitter.com/JV6Nhe1Ss1
ರಾಜ್ಯ ಸರ್ಕಾರವು ಯಶಸ್ವಿ 2 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಸುತ್ತಿರುವ ಸಾಧನಾ ಸಮಾವೇಶದ ಸ್ಥಳವನ್ನು ಮುಖ್ಯಮಂತ್ರಿಗಳಾದ ಶ್ರೀ @siddaramaiahನವರೊಂದಿಗೆ ಪರಿಶೀಲಿಸಿ, ಸುದ್ದಿಗೋಷ್ಟಿ ನಡೆಸಿ, ಮಾತನಾಡಿದೆ.
— DK Shivakumar (@DKShivakumar) May 16, 2025
ವಿಜಯನಗರ ಜಿಲ್ಲೆಯ 71,000 ರೈತರನ್ನು ಪೋಡಿ ಮುಕ್ತರನ್ನಾಗಿ ಮಾಡಿದ್ದೇವೆ.… pic.twitter.com/KoZ36EEQt9