BREAKING : ಯುದ್ಧದ ಕ್ರೆಡಿಟ್ ‘ಭಾರತೀಯ ಸೇನೆ’ಗೆ ಮಾತ್ರ ಸಲ್ಲಬೇಕು, ಯಾವ ಪಕ್ಷವೂ ಕ್ಲೈಂ ಮಾಡಬಾರದು : CM ಸಿದ್ದರಾಮಯ್ಯ

ಮೈಸೂರು : ಯುದ್ಧದ ಕ್ರೆಡಿಟ್ ಭಾರತೀಯ ಸೇನೆಗೆ ಮಾತ್ರ ಸಲ್ಲಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಯುದ್ಧದ ಕ್ರೆಡಿಟ್ ಭಾರತೀಯ ಸೇನೆಗೆ ಮಾತ್ರ ಸಲ್ಲಬೇಕು, ಈ ಬಗ್ಗೆ ಯಾವ ಪಕ್ಷವೂ ಕ್ಲೈಂ ಮಾಡಬಾರದು ಎಂದರು.

1971 ರ ಯುದ್ದಕ್ಕೂ ಇಂದಿನ ಯುದ್ದಕ್ಕೂ ಹೋಲಿಸಿ ಮಾತನಾಡಬಾರದು. ಅವತ್ತಿನ ಯುದ್ಧದ ಪರಿಸ್ಥಿತಿಯೇ ಬೇರೆ, ಇಂದಿನ ಪರಿಸ್ಥಿತಿಯೇ ಬೇರೆ. ಭಾರತ-ಪಾಕ್ ಕದನ ವಿರಾಮ ಉಲ್ಲಂಘನೆ ಬಗ್ಗೆ ಯಾರೂ ಮಾತನಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read