ಡಿಜಿಟಲ್ ಡೆಸ್ಕ್/ ಬ್ರೇಕಿಂಗ್ ನ್ಯೂಸ್ : ದಕ್ಷಿಣ ವಜೀರಿಸ್ತಾನ್’ನ ಶಕೈನಲ್ಲಿ 20 ಪಾಕ್ ಸೈನಿಕರನ್ನು ಟಿಟಿಪಿ ಉಗ್ರರು ( ತೆಹ್ರಿಕ್ ಎ ತಾಲಿಬಾನ್ ಪಾಕಿಸ್ತಾನ) ಹತ್ಯೆಗೈದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು, ಪಾಕ್ ಬುಡಕ್ಕೆ ಬೆಂಕಿ ಬಿದ್ದಿದ್ದು,ಈಗಾಗಲೇ ಭಾರತೀಯ ಸೇನೆಯ ದಾಳಿಗೆ ಪತರಗುಟ್ಟಿರುವ ಪಾಪಿ ಪಾಕಿಸ್ತಾನಕ್ಕೆ ಬಿಗ್ ಶಾಕ್ ಎದುರಾಗಿದೆ. ದಕ್ಷಿಣ ವಜೀರಿಸ್ತಾನ್’ನ ಶಕೈನಲ್ಲಿ20 ಪಾಕ್ ಸೈನಿಕರನ್ನು ಟಿಟಿಪಿ ಉಗ್ರರು ಹತ್ಯೆಗೈದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸುದ್ದಿ ಈಗಷ್ಟೇ ಬ್ರೇಕ್ ಆಗಿದ್ದು, ಹೆಚ್ಚಿನ ಮಾಹಿತಿಯನ್ನು ಶೀಘ್ರವೇ ಅಪ್ ಡೇಟ್ ಮಾಡಲಿದ್ದೇವೆ.
You Might Also Like
TAGGED:ದಕ್ಷಿಣ ವಜೀರಿಸ್ತಾನ್