ಪಾಕಿಸ್ತಾನ LOC ಯಲ್ಲಿ ಮತ್ತೆ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿದ್ದು, ಪ್ರತ್ಯುತ್ತರ ನೀಡಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಭಾರತ ಪಾಕಿಸ್ತಾನದ ಹಮಾಸ್ ಶೈಲಿಯ ಮಿಸೈಲ್, 50 ಡ್ರೋನ್ , 3 ವಿಮಾನಗಳನ್ನು ಹೊಡೆದುರುಳಿಸಿದೆ.
ಸೈನ್ಯವು ಹೆಮ್ಮೆಪಡುವಂತೆ ಹೇಳಿದ್ದು, ಗಡಿಯಲ್ಲಿ ಡ್ರೋಣ್ ಗಳು ಮತ್ತು ಇತರ ಪರಿಕರಗಳನ್ನ ಬಳಸಿಕೊಂಡು ಬೃಹತ್ ದಾಳಿ ನಡೆಸಲಾಗಿದೆ.
ಪಾಕಿಸ್ತಾನವು ಗುರುವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರ, ಪೂಂಜಾಬ್ ಮತ್ತು ರಾಜಸ್ಥಾನದಲ್ಲಿ ಭಾಗಗಳಲ್ಲಿ ಅನಿಯಮಿತ ಡ್ರೋನ್ ದಾಳಿ ನಡೆಸಿದೆ. ಪರಿಣಾಮವಾಗಿ 50 ಡ್ರೋನ್, 3 ವಿಮಾನಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.