ಮೈಸೂರು: ಮೈಸೂರಿನ ಚಮುಂಡಿ ಬೆಟ್ಟದಲ್ಲಿ ತಡೆಗೋಡೆಗೆ ಕಾರು ಟಚ್ ಆದ ಪರಿಣಾಮ ಕಾರು ಪಲ್ಟಿಯಾಗಿ ಬಿದ್ದಿರುವ ಘಟನೆ ನಡೆದ್ದೆ.
ಬೆಂಗಳೂರಿನಿಂದ ಕುಟುಂಬವೊಂದು ಚಾಮುಂಡಿ ಬೆಟ್ಟಕ್ಕೆ ಬಂದು ಚಾಮುಂದಿ ತಾಯಿ ದೇವರ ದರ್ಶನ ಪಡೆದು ವಾಪಾಸ್ ಆಗುತ್ತಿದ್ದಾಗ ಕಾರು ತಡೆಗೋಡೆಗೆ ಟಚ್ ಆಗಿ ಪಲ್ಟಿಯಾಗಿದೆ. ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ.
ಮೈಸೂರಿನ ಸಿದ್ಧಾರ್ಥ ನಗರ ಸಂಚರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.