HomeInternationalBREAKING NEWS: ಚೀನಾದಲ್ಲಿ ಮತ್ತೊಂದು ಅಪಾಯಕಾರಿ HKU5-CoV-2 ವೈರಸ್ ಪತ್ತೆ

BREAKING NEWS: ಚೀನಾದಲ್ಲಿ ಮತ್ತೊಂದು ಅಪಾಯಕಾರಿ HKU5-CoV-2 ವೈರಸ್ ಪತ್ತೆ

ಬೀಜಿಂಗ್: ಜಗತ್ತಿಗೆ ಕೊರೊನಾ ಮಹಾಮಾರಿಯಂತಹ ವೈರಸ್ ಹರಡಿಸಿದ್ದ ಚೀನಾದಲ್ಲಿ ಮತ್ತೊಂದು ಅಪಾಯಕಾರಿ ವೈರಸ್ ಪತ್ತೆಯಾಗಿದೆ. ಈ ವೈರಸ್ ಕೂಡ ಕೋವಿಡ್ ನಂತೆಯೇ ಮಾರಣಾಂತಿಕ ಸೋಂಕು ಎಂದು ತಿಳಿದುಬಂದಿದೆ.

ಹೊಸಬಗೆಯ ವೈರಸ್ ಗೆ HKU5-CoV-2 ಎಂದು ಹೆಸರಿಡಲಾಗಿದೆ. ಇದು ಬಾವಲಿಯಿಂದ ಹರಡುವ ವೈರಸ್ ಆಗಿದೆ. ಕೊರೊನಾ ವೈರಸ್ ನಂತೆ ವರ್ತಿಸುವ ಹೊಸ ವೈರಸ್ ಮಾನವನ ಜೀವಕೋಶದ ಪ್ರೋಟಿನ್ ಗಳನ್ನು ಹಾನಿ ಮಾಡುತ್ತದೆ. ಇದು ಒಬ್ಬರಿಂದ ಇನ್ನೊಬ್ಬರಿಗೆ ಗಾಳಿ ಮೂಲಕ ಹರಡುವ ರೋಗದ ವೈರಸ್ ಆಗಿದೆ.

ಕೊರೊನಾ ವೈರಸ್ ನಿಂದ ರೋಗನಿರೋಧಕ ಶಕ್ತಿ ಸೃಷ್ಟಿಯಗಿದ್ದು, ಹಾಗಾಗಿ ಹೊಸ ವೈರಸ್ ಹೆಚ್ಚು ಪರಿಣಾಮ ಬೀರಲ್ಲ ಎಂದು ಚೀನಾದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular