HomeEntertainmentಸಾಕ್ಷಿ ಮ್ಹಾಡೋಲ್ಕರ್ ಪಾತ್ರ ಪರಿಚಯಿಸಿದ 'ಮೋಗ್ಲಿ' ಚಿತ್ರತಂಡ

ಸಾಕ್ಷಿ ಮ್ಹಾಡೋಲ್ಕರ್ ಪಾತ್ರ ಪರಿಚಯಿಸಿದ ‘ಮೋಗ್ಲಿ’ ಚಿತ್ರತಂಡ

ಸಂದೀಪ್ ರಾಜ್ ನಿರ್ದೇಶನದ ರೋಷನ್ ಕಣಕಾಲ ಅಭಿನಯದ ‘ಮೋಗ್ಲಿ’ ಚಿತ್ರದ ನಾಯಕಿ ಪಾತ್ರವನ್ನು ಪರಿಚಯಿಸಲಾಗಿದೆ. ಸಾಕ್ಷಿ ಮ್ಹಾಡೋಲ್ಕರ್ ಈ ಸಿನಿಮಾದಲ್ಲಿ ಜಾಸ್ಮಿನ್ ಎಂಬ ಪಾತ್ರದಲ್ಲಿ  ಕಾಣಿಸಿಕೊಳ್ಳುತ್ತಿದ್ದು, ಚಿತ್ರ ತಂಡ ಅವರ  ಪೋಸ್ಟರ್ ಅನ್ನು ಬಿಡುಗಡೆ  ಮಾಡಿದೆ.

ಈ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ನಲ್ಲಿ ಟಿಜಿ ವಿಶ್ವ ಪ್ರಸಾದ್ ನಿರ್ಮಾಣ  ಮಾಡುತ್ತಿದ್ದು, ಕಾಲಭೈರವ ಸಂಗೀತ ಸಂಯೋಜನೆ ನೀಡಿದ್ದಾರೆ.

ಪವನ್ ಕಲ್ಯಾಣ್ ಕೊಡತಿ ಸಂಕಲನ ಹಾಗೂ ರಾಮ  ಮಾರುತಿ  ಛಾಯಾಗ್ರಹಣವಿದೆ. ಇತ್ತೀಚಿಗಷ್ಟೇ ಪೂಜಾ ಸೆರೆಸೆರೆಮನಿ ಚಿತ್ರತಂಡ ಮುಹೂರ್ತ ಸಮಾರಂಭವನ್ನು ನೆರವೇರಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

View this post on Instagram

 

A post shared by Sandeep Raj (@sandeepraaaj)

 

For Latest News Updates, Join Our Whatsapp Community🚩
RELATED ARTICLES

Most Popular