ಭಾನುವಾರ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ಸಿಎಸ್ಕೆ ಮಹಿಳಾ ಅಭಿಮಾನಿಯೊಬ್ಬರ ವಿಡಿಯೋ ಸಖತ್ ವೈರಲ್ ಆಗಿದೆ.
ಆರ್ಆರ್ ಕ್ರಿಕೆಟಿಗ ಶಿಮ್ರಾನ್ ಹೆಟ್ಮೆಯರ್ ಅಂತಿಮ ಓವರ್ನಲ್ಲಿ ಧೋನಿಯ ಕ್ಯಾಚ್ ಹಿಡಿದಾಗ ಈ ಹುಡುಗಿ ಕೋಪ ಮತ್ತು ನಿರಾಶೆಯ ಮಿಶ್ರಣದೊಂದಿಗೆ ಪ್ರತಿಕ್ರಿಯಿಸಿದಳು. ಆಕೆಯ ಪ್ರತಿಕ್ರಿಯೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆನ್ಲೈನ್ನಲ್ಲಿ ವೀಡಿಯೊವನ್ನು ಹಂಚಿಕೊಂಡ ನೆಟ್ಟಿಗರು ಆಕೆಯನ್ನು ಸಿಎಸ್ಕೆ ಮತ್ತು ಆರ್ಆರ್ ಪಂದ್ಯದ ‘ಮುದ್ದಾದ’ ಹುಡುಗಿ ಎಂದು ಕರೆದಿದ್ದಾರೆ.
A CSK Fan Girl after getting Dhoni OUT.#CSKvsRR | #CSKvRR | #RRvsCSK | #RRvCSK | #Dhonipic.twitter.com/FPKnqO9Ljh
— Don Cricket 🏏 (@doncricket_) March 30, 2025