ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಕುಡಿದ ಮತ್ತಿನಲ್ಲಿ ಬೆತ್ತಲೆಯಾಗಿ ರಂಪಾಟ ನಡೆಸಿದ್ದು, ವಿಡಿಯೋ ವೈರಲ್ ಆಗಿದೆ.
ಡಲ್ಲಾಸ್ ಫೋರ್ಟ್ ವರ್ತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಡಿಎಫ್ಡಬ್ಲ್ಯೂ) ಟರ್ಮಿನಲ್ ಡಿ ನಲ್ಲಿ ಮಹಿಳೆಯೊಬ್ಬರು ಗಲಾಟೆ ಮಾಡಿದ್ದಾರೆ. ಇತ್ತೀಚೆಗೆ ಈ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ರಂಪಾಟ ಮಾಡಿ ಗೇಟ್ ಡಿ 4 ನಲ್ಲಿ ಮಾನಿಟರ್ ಮತ್ತು ಬೋರ್ಡಿಂಗ್ ಬಾಗಿಲನ್ನು ಹಾನಿಗೊಳಿಸಿದ್ದಾಳೆ. ವಿಚಿತ್ರವಾಗಿ ಕೂಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಅಲ್ಲದೇ ಅವಳು ಭದ್ರತಾ ಸಿಬ್ಬಂದಿಯ ಮೇಲೆ ಪಾನೀಯಗಳನ್ನು ಎಸೆದಳು.
ಇತರರು ಅವಳು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಆದಾಗ್ಯೂ, ಭದ್ರತಾ ಸಿಬ್ಬಂದಿ ತಕ್ಷಣ ಅವಳನ್ನು ಬಂಧಿಸಲಿಲ್ಲ, ಇದು ಟೀಕೆಗೆ ಕಾರಣವಾಯಿತು..
Woman goes nude at DFW airport, attacks staff, damages property
Some people are saying she has mental health issues. If a man did this he would be charged as sex offender & be in Jail for flashingpic.twitter.com/ilNx7AbKP4
— Deepika Narayan Bhardwaj (@DeepikaBhardwaj) March 26, 2025