alex Certify BIG NEWS : ದೆಹಲಿಯಲ್ಲಿ 4.0 ತೀವ್ರತೆಯ ಭೂಕಂಪ : ‘ಸುರಕ್ಷತಾ ಮುನ್ನೆಚ್ಚರಿಕೆ’ ಅನುಸರಿಸಿ ಎಂದ ಪ್ರಧಾನಿ ಮೋದಿ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ದೆಹಲಿಯಲ್ಲಿ 4.0 ತೀವ್ರತೆಯ ಭೂಕಂಪ : ‘ಸುರಕ್ಷತಾ ಮುನ್ನೆಚ್ಚರಿಕೆ’ ಅನುಸರಿಸಿ ಎಂದ ಪ್ರಧಾನಿ ಮೋದಿ.!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ದೆಹಲಿ ಹಾಗೂ ಎನ್.ಸಿ.ಆರ್. ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.3ರಷ್ಟು ದಾಖಲಾಗಿದೆ. ಮುಂಜಾನೆ 5.36ಕ್ಕೆ ಭೂಮಿ ಕಂಪಿಸಿದೆ.

ಈ ಹಿನ್ನೆಲೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಪ್ರತಿಯೊಬ್ಬರೂ ಶಾಂತವಾಗಿರಲು ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಒತ್ತಾಯಿಸುತ್ತೇನೆ, ಸಂಭವನೀಯ ಭೂಕಂಪನಗಳ ಬಗ್ಗೆ ಜಾಗರೂಕರಾಗಿರಿ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ದೆಹಲಿ-ಎನ್ಸಿಆರ್ನಲ್ಲಿ 4.3 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಪ್ರದೇಶದಾದ್ಯಂತ ಬಲವಾದ ಕಂಪನದ ಅನುಭವವಾಗಿದೆ. ಸೋಮವಾರ ಬೆಳಿಗ್ಗೆ ದೆಹಲಿ-ಎನ್ಸಿಆರ್ನಲ್ಲಿ ಐದು ಕಿ.ಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಭೂಕಂಪ ಸಂಭವಿಸಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kviečiame pasinerti į įdomų pasaulį, kuris pilnas kasdienių patarimų, virtuvės triukų ir naudingų straipsnių apie daržą. Sužinokite, kaip lengvai ir greitai pasiruošti skaniu patiekalu, arba pasidalinkite savo patirtimi kaip geriausiai prižiūrėti savo daržą. Su mūsų patarimais jūsų gyvenimas taps dar įdomesnis! Kaip sutvarkyti minkštą sūrį su lankstomis rankomis Geriausi būdai išvalyti piešinius nuo sienų: patarimai Kaip patogiai plauti virtuvinę kelnaitę: Geriausias kopūstų auginimo pradžios laikas: optimalios daigų sėjos datos 2025 Baltymai, gelbstintys nuo uždegimų: mitybos specialistė įvardija 4 supermaisto produktus" „Stebinančios faktai apie drabužių skalbimą: patyrusios namų šeimininkės Kelios žmonės gali atspėti, kur yra Kodėl kvepalų plaukuose purkšti: kaimynai nustebins Kai jausmai nesiautėja: kaip pašalinti Telefonas miegant šalia: ilgai laukti neigiamų pasekmių Specialistai aiškina, kodėl vasario Įdomios gyvenimo gudrybės, virtuvės patarimai ir naudingos straipsniai apie daržą" - tai svetainė, kurioje rasite gausybę naudingos informacijos. Mes dalinamės su jumis visais svarbiais patarimais, kurie padės jums pagerinti savo gyvenimo kokybę ir sužinoti daugiau apie sveiką gyvenseną. Be to, čia rasite skanių receptų, kurie praturtins jūsų virtuvę, ir patarimų, kaip sėkmingai auginti savo daržą. Užsukite į mūsų svetainę ir atraskite naujus būdus, kaip palengvinti savo gyvenimą!